Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

ಬಾಲಿವುಡ್​ನಲ್ಲಿ ಫಿಟ್ನೆಸ್​​ಗೆ ಹೆಚ್ಚು ಗಮನ ಕೊಡುವ ನಟಿಯರಲ್ಲಿ ಜಾನ್ವಿ ಕಪೂರ್ ಕೂಡಾ ಒಬ್ಬರು. ಶ್ರೀದೇವಿ ಮಗಳ ಬೀಚ್ ವೆಕೇಷನ್ ಫೋಟೋಸ್ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರೆಂಟಿ.

First published:

  • 110

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ಬಾಲಿವುಡ್​ನ ಕ್ಯೂಟ್ ನಟಿ ಜಾನ್ವಿ ಕಪೂರ್ ಅವರು ಸುಂದರವಾದ ಪಿಂಕ್ ಈಜುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ವೆಕೇಷನ್ ಲುಕ್ ಸುಂದರವಾಗಿದ್ದು ಎಲ್ಲೆಡೆ ವೈರಲ್ ಆಗುತ್ತಲೇ ಇರುತ್ತವೆ.

    MORE
    GALLERIES

  • 210

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ಬೇಬಿ ಪಿಂಕ್ ಕಲರ್ ಬ್ಯಾಗ್ರೌಂಡ್​ನಲ್ಲಿ ಡಾರ್ಕ್ ಪಿಂಕ್ ಹೂಗಳ ಪ್ರಿಂಟ್ ಇರುವಂತಹ ನಟಿಯ ಬೀಚ್ ವೇರ್ ಅವರಿಗೆ ಸುಂದರವಾಗಿ ಕಾಣಿಸಿದೆ. ಸೂರ್ಯಾಸ್ತಮಾನದಲ್ಲಿ ಕ್ಲಿಕ್ ಮಾಡಿಸಿಕೊಂಡ ಫೋಟೋ ಸೂಪರ್ ಆಗಿ ಮೂಡಿ ಬಂದಿದೆ.

    MORE
    GALLERIES

  • 310

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ನಟಿ ಮಾಲ್ಡೀವ್ಸ್ ವೆಕೇಷನ್ ಫೋಟೋಗಳಲ್ಲಿ ಜಾನ್ವಿ ಕಪೂರ್ ಅವರು ನಿಯಾನ್ ಕಲರ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ತಿಳಿಯಾದ ನೀರಿನಲ್ಲಿ ಇಳಿಸಂಜೆಯಲ್ಲಿ ಜಾನ್ವಿ ವೆಕೇಷನ್ ಎಂಜಾಯ್ ಮಾಡುವುದುನ್ನು ಈ ಫೋಟೋದಲ್ಲಿ ಕಾಣಬಹುದು. ನಟಿ ಇದರಲ್ಲಿ ನೆಟ್​ ಮೇಲೆ ಕುಳಿತುಕೊಂಡಿರುವುದನ್ನು ಕಾಣಬಹುದು.

    MORE
    GALLERIES

  • 410

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ನಟಿ ಜಾನ್ವಿ ಕಪೂರ್ ಧಡಕ್ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಜಾನ್ವಿ ಅವರ ಮೊದಲ ಸಿನಿಮಾ ರಿಲೀಸ್​ಗೂ ಮೊದಲೇ ಅವರ ತಾಯಿ ಶ್ರೀದೇವಿ ಅವರು ಮೃತಪಟ್ಟಿದ್ದರು.

    MORE
    GALLERIES

  • 510

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ಜಾನ್ವಿ ಕಪೂರ್ ಅವರು ಸುಂದರವಾದ ಬೀಚ್​ ವೇರ್​ನಲ್ಲಿ ಕ್ಯೂಟ್ ಜಾಲಿ ಗರ್ಲ್ ಆಗಿ ಕಾಣಿಸಿದ್ದಾರೆ. ನಟಿ ಬೀಚ್​ವೇರ್​​ನಲ್ಲಿ ಮ್ಯಾಚಿಂಗ್ ಕ್ಯಾಪ್ ಧರಿಸಿ ಕ್ಯೂಟ್ ಸ್ಮೈಲ್ ಕೊಟ್ಟಿದ್ದಾರೆ.

    MORE
    GALLERIES

  • 610

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಈ ಬ್ಯೂಟಿಫುಲ್ ನಟಿ ಸೌತ್ ಸಿನಿಮಾ ಇಂಡಸ್ಟ್ರಿಗೂ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ.

    MORE
    GALLERIES

  • 710

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ಜಾನ್ವಿ ಕಪೂರ್ ಈ ಸಿಂಪಲ್ ಆಗಿರುವ ಬೀಚ್​ ವೇರ್​ನಲ್ಲಿ ಸುಂದರವಾಗಿ ಕಾಣಿಸಿದ್ದು ಇದು ಸಮ್ಮರ್ ವೆಕೇಷನ್ ಪ್ಲಾನ್ ಮಾಡುವವರಿಗೆ ಬೆಸ್ಟ್ ಆಯ್ಕೆ ಎಂದು ಹೇಳಬಹುದು. ನಟಿ ಇದರಲ್ಲಿ ದೂರದಿಂದಲೇ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    MORE
    GALLERIES

  • 810

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ಜಾನ್ವಿ ಕಪೂರ್ ಅವರು ಅಮ್ಮನಂತೆಯೇ ಹೈಟ್ ಇದ್ದಾರೆ. ಈಗಾಗಲೇ ಬಾಲಿವುಡ್​ನಲ್ಲಿ ಹಲವು ಸಿನಿಮಾ ಮಾಡಿ ಸೈ ಎನಿಸಿಕೊಂಡಿರುವ ಈ ಚೆಲುವೆ ಜೂನಿಯರ್ ಎನ್​ಟಿಆರ್ ಜೊತೆ ತೆಲುಗು ಸಿನಿಮಾ ಮಾಡಲಿದ್ದಾರೆ.

    MORE
    GALLERIES

  • 910

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ಜಾನ್ವಿ ಕಪೂರ್ ಅವರು ಆಕಾಶ ನೀಲಿ ಬಣ್ಣದ ಬಿಕಿನಿಯನ್ನು ಧರಿಸಿ ಕೈಯಲ್ಲಿ ಎಳನೀರನ್ನು ಹಿಡಿದಿದ್ದಾರೆ. ಇದರಲ್ಲಿ ನಟಿ ಐಲ್ಯಾಂಡ್ ಗರ್ಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 1010

    Janhvi Kapoor: ಶ್ರೀದೇವಿ ಪುತ್ರಿಯ ಸ್ಟೈಲಿಷ್ ಫೋಟೋಸ್! ಪಿಂಕ್ ಬೀಚ್​ವೇರ್​ನಲ್ಲಿ ಬ್ಯೂಟಿಫುಲ್ ಲುಕ್

    ಜಾನ್ವಿ ಕಪೂರ್ ಅವರ ಬೀಚ್ ವೆಕೇಷನ್ ಫೋಟೋಸ್ ನೋಡಿದರೆ ನಿಮಗೂ ಬೀಚ್ ವೆಕೇಷನ್ ಹೋಗಬೇಕೆನಿಸುವುದರಲ್ಲಿ ಡೌಟೇ ಇಲ್ಲ. ನಟಿ ಸಿನಿಮಾಗಳನ್ನು ಮಾಡಿದ ನಂತರ ಬ್ರೇಕ್ ತೆಗೆದುಕೊಂಡು ವೆಕೇಷನ್ ಹೋಗುತ್ತಿರುತ್ತಾರೆ.

    MORE
    GALLERIES