ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಮತ್ತು ಬಾಲಿವುಡ್ ನಾಯಕಿ ಜಾನ್ವಿ ಕಪೂರ್ ಅವರು ತನ್ನ ಹಾಟ್ ಲುಕ್ ತೋರಿಸಿ ಆಗಾಗ ಸುದ್ದಿಯಾಗುತ್ತಾರೆ. ಇತ್ತೀಚೆಗಷ್ಟೇ ನಟಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
2/ 8
ಹಾಟ್ ಟ್ಯಾಗ್ ಲೈನ್ ಸೇರಿಸಿ, ಜಾನ್ವಿ ತನ್ನ ಶರ್ಟ್ ಅನ್ನು ತೆಗೆದು ಕ್ಯಾಮರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ.
3/ 8
ಜಾನ್ವಿಯ ಚೆಲುವಿನ ರೇಂಜ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ನಟಿಯ ಫೋಟೋಶೂಟ್ಗಳು ಯಾವಾಗಲೂ ವಿಭಿನ್ನವಾಗಿದ್ದು ಸಖತ್ ಸುದ್ದಿಯಾಗುತ್ತವೆ.
4/ 8
ಜಾನ್ವಿ ಕಪೂರ್ ಹಿಂದಿ ಚಿತ್ರರಂಗಕ್ಕೆ ‘ಧಡಕ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಆ ಸಿನಿಮಾ ಹಿಟ್ ಆದ ನಂತರ ಜಾನ್ವಿ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾದರು.
5/ 8
ಜಾನ್ವಿ ಕಪೂರ್ ನಟಿಯಾಗಿ ಚಿತ್ರರಂಗದಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಪ್ರತಿಭೆ ಹಾಗೂ ಸೌಂದರ್ಯದಿಂದ ಎಲ್ಲರನ್ನೂ ಮೋಡಿ ಮಾಡಿದ್ದಾರೆ.
6/ 8
ಜಾನ್ವಿ ಬ್ಯಾಕ್ ಟು ಬ್ಯಾಕ್ ಚಿತ್ರಗಳೊಂದಿಗೆ ಮನರಂಜನೆ ನೀಡುತ್ತಿದ್ದಾರೆ. ಪ್ರಸ್ತುತ ಸಿನಿಮಾಗಳಿಗಿಂತ ವೆಬ್ ಸೀರೀಸ್, ಕಮರ್ಷಿಯಲ್ ಜಾಹೀರಾತುಗಳು ಮತ್ತು ಪ್ರಚಾರಗಳಿಗಾಗಿ ತನ್ನ ಸಮಯವನ್ನು ಕಳೆಯುತ್ತಿರುವ ಜಾನ್ವಿ ಕಪೂರ್ ಇಂಡಸ್ಟ್ರಿಯಲ್ಲಿ ಕ್ರೇಜಿ ಸೆಲೆಬ್ರಿಟಿಯಾಗಿದ್ದಾರೆ.
7/ 8
ಸದ್ಯ ಬಾಲಿವುಡ್ ಚಿತ್ರಗಳಿಗಷ್ಟೇ ಸೀಮಿತವಾಗಿರುವ ಜಾನ್ವಿ ಸದ್ಯದಲ್ಲೇ ಸೌತ್ ಇಂಡಸ್ಟ್ರಿಗೂ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಕೊರಟಾಲ ಶಿವ-ಎನ್ಟಿಆರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ಜಾನ್ವಿ ನಾಯಕಿಯಾಗಿ ಫೈನಲ್ ಆಗಿದ್ದಾರೆಯಂತೆ.
8/ 8
ತನಗೆ ವಿಜಯ್ ದೇವರಕೊಂಡ ಇಷ್ಟ ಎಂದು ಜಾನ್ವಿ ಆಗಾಗ ಹೇಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ಭಾಗವಹಿಸಿದ್ದ ಜಾನ್ವಿ, ನಾಯಕ ವಿಜಯ್ ದೇವರಕೊಂಡ ಅವರೊಂದಿಗೆ ಡೇಟ್ ಮಾಡಲು ಸಿದ್ಧ ಎಂದು ಹೇಳಿದ್ದಾರೆ.