Janhvi Kapoor: ಕುಳಿತುಕೊಂಡೇ ಸಖತ್ ಪೋಸ್ ಕೊಟ್ಟ ಶ್ರೀದೇವಿ ಪುತ್ರಿ

‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು ಜಾನ್ವಿ ಕಪೂರ್. ಆ ಸಿನಿಮಾ ಹಿಟ್ ಆದ ನಂತರ ಜಾನ್ವಿ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾದರು. ಜಾನ್ವಿ ತನ್ನ ತಾಯಿ ಶ್ರೀದೇವಿಯ ಲುಕ್‌ನಿಂದ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ನಟಿಯ ಇತ್ತೀಚಿನ ಫೋಟೋಸ್ ವೈರಲ್ ಆಗಿವೆ.

First published: