Janhvi Kapoor: ಫೋಟೋಶೂಟ್​ನಲ್ಲಿ ಜಾನ್ವಿ ಫುಲ್ ಮಿಂಚಿಂಗ್, ಯಾವ್ದೇ ಡ್ರೆಸ್​ ಹಾಕಿದ್ರೂ ನಾನು ಸೂಪರ್ ಅಂದ ನಟಿ

Janhvi Kapoor: ಅತಿಲೋಕಸುಂದರಿ ಶ್ರೀದೇವಿಯ ಮಗಳು ಜಾನ್ವಿ ಕಪೂರ್ ತನ್ನ ಸೌಂದರ್ಯವನ್ನು ತೋರಿಸಲು ಹಿಂಜರಿಯುವುದಿಲ್ಲ. ಈಗಂತೂ ಯಾವುದೇ ರೀತಿಯ ವಿನ್ಯಾಸದ ಡ್ರೆಸ್ ಗಳನ್ನು ತೊಟ್ಟರೂ ನಾನು ಸುಂದರಿಯಾಗಿ ಕಾಣುತ್ತೇನೆ ಎನ್ನುತ್ತಿದ್ದಾರೆ ಈ ನಟಿ. ಸದ್ಯ ಅವರ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

First published: