ಜಾಹ್ನವಿ ಕಪೂರ್ ಧಡಕ್ ಸಿನಿಮಾದ ಮೂಲಕ ನಾಯಕಿಯಾಗಿ ಬಾಲಿವುಡ್ಗೆ ಪರಿಚಿತರಾದರು.
2/ 21
ಮರಾಠಿ ಸಿನಿಮಾದ ಹಿಂದಿ ರಿಮೇಕ್ನಲ್ಲಿ ನಟಿಸಿದ ಜಾಹ್ನವಿಗೆ ಬಾಕ್ಸಾಫಿಸ್ನಲ್ಲಿ ಹೇಳಿಕೊಳ್ಳುವ ಮಟ್ಟಕ್ಕೆ ಯಶಸ್ಸು ಸಿಗಲಿಲ್ಲ. ಆದರೂ ಇವರಿಗೆ ಸಿಗುವ ಸಿನಿಮಾಗಳ ಅವಕಾಶಕ್ಕೇನೂ ಕೊರತೆಯಾಗಲಿಲ್ಲ.
3/ 21
ಸಿನಿಮಾಗಳ ಜೊತೆಗೆ ಫೋಟೋಶೂಟ್ಗಳಲ್ಲೂ ಮಿಂಚುತ್ತಿದ್ದಾರೆ ಜಾಹ್ನವಿ.
4/ 21
ಸದ್ಯ ಮದುಮಗಳ ಲುಕ್ನಲ್ಲಿ ಜಾಹ್ನವಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಅಭಿಮಾನಿಗಳಿಗೆ ಈ ಫೊಟೋಶೂಟ್ನ ಚಿತ್ರಗಳು ಸಖತ್ ಇಷ್ಟವಾಗುತ್ತಿವೆ.
5/ 21
ಮದುಮಗಳ ಲುಕ್ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಜಾಹ್ನವಿ
6/ 21
ಇದೇ ಮೊದಲ ಬಾರಿಗೆ ಖ್ಯಾತ ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರ ಅವರ ಹೊಸ ಕಲೆಕ್ಷನ್ಗೆ ರೂಪದರ್ಶಿಯಾಗಿದ್ದಾರೆ ಜಾಹ್ನವಿ.
7/ 21
ಜಾಹ್ನವಿ ಅಭಿನಯದ ಗುಂಜನ್ ಸಕ್ಸೇನಾ ದ ಕಾರ್ಗಿಲ್ ಗರ್ಲ್ ಇತ್ತೀಚೆಗಷ್ಟೆ ಒಟಿಟಿ ಮೂಲಕ ರಿಲೀಸ್ ಆಗಿತ್ತು.
8/ 21
ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಇದರ ಬೆನ್ನಲ್ಲೇ ವಿವಾದವೊಂದು ಹುಟ್ಟಿಕೊಂಡಿತ್ತು.
9/ 21
ಕಾರ್ಗಿಲ್ಗೆ ಹಾರಿದ್ದ ಮೊದಲ ಮಹಿಳಾ ಪೈಲಟ್ ಜಾಹ್ನವಿ ಅಲ್ಲ ಎಂದು ಗುಂಜನ್ ಸಕ್ಸೇನಾ ಜತೆ ಇದ್ದ ಮತ್ತೋರ್ವ ಮಹಿಳಾ ಪೈಲಟ್ ಆರೋಪಿಸಿದ್ದರು.