Janhvi Kapoor: ಮಾದಕ ನೋಟ ಬೀರಿ ಅಭಿಮಾನಿಗಳ ನಿದ್ದೆ ಕದ್ದ ಜಾಹ್ನವಿ ಕಪೂರ್

Janhvi Kapoor: ಬ್ರೈಡಲ್​​ ಏಷ್ಯಾ ಮ್ಯಾಗಜಿನ್​ಗಾಗಿ ನಟಿ ಜಾಹ್ನವಿ ಕಪೂರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ಮಾದಕ ನೋಟ ಬೀರಿ ಫೋಟೋಗೆ ಪೋಸು ನೀಡುವ ಮೂಲಕ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ

First published: