ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. ಈ ಎಕ್ಸೈಟಿಂಗ್ ಸುದ್ದಿ ವೈರಲ್ ಆಗಿತ್ತು. ಆದರೆ ಈ ಅಧಿಕೃತವಾಗಿದೆ.
2/ 7
ಎನ್ಟಿಆರ್ 30ಯಲ್ಲಿ ನಟಿ ಜಾನ್ವಿ ಕಪೂರ್ ಅವರು ನಟಿಸಲಿದ್ದಾರೆ. ಇದರ ಫಸ್ಟ್ಲುಕ್ ನಟಿ ಶೇರ್ ಮಾಡಿದ್ದಾರೆ. ಇದರಲ್ಲಿ ಜಾನ್ವಿ ಗುಲಾಬಿ ಬಣ್ಣದ ಬ್ಲೌಸ್ ಧರಿಸಿರುವುದನ್ನು ಕಾಣಬಹುದು.
3/ 7
ನಟಿ ಅತ್ಯಂತ ಸಿಂಪಲ್ ಸೀರೆ ಉಟ್ಟುಕೊಂಡು ನದಿ ತೀರದಲ್ಲಿ ಕುಳಿತಿರುವ ಸುಂದರವಾದ ದೃಶ್ಯವನ್ನು ಈ ಫೋಟೋದಲ್ಲಿ ಕಾಣಬಹುದು. ಈ ಫಸ್ಟ್ಲುಕ್ ವೈರಲ್ ಆಗಿದೆ.
4/ 7
ಜಾನ್ವಿ ಕಪೂರ್ ಅವರು ಈ ಪ್ರಾಜೆಕ್ಟ್ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲಿದ್ದಾರೆ. ಇದು ಜಾನ್ವಿ ಕಪೂರ್ ಅವರ ಮೊದಲ ಸೌತ್ ಸಿನಿಮಾ.
5/ 7
ಜಾನ್ವಿ ಅವರ ತಾಯಿ ಶ್ರೀದೇವಿ ಅವರು ಬಾಲಿವುಡ್ ನಟಿಯಾಗಿ ಮಿಂಚುವ ಮುನ್ನ ಸೌತ್ನ ನೆಚ್ಚಿನ ನಟಿಯಾಗಿದ್ದರು. ತಮಿಳಿನಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು.
6/ 7
ಆದರೆ ಜಾನ್ವಿ ಸೌತ್ ಡಿಬಟ್ ಸಿನಿಮಾ ಕಾಲಿವುಡ್ನಲ್ಲಿ ಮಾಡುತ್ತಿಲ್ಲ. ಬದಲಾಗಿ ಟಾಲಿವುಡ್ನಲ್ಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಟಿಯ ತಂದೆ, ನಿರ್ಮಾಪಕ ಬೋನಿ ಕಪೂರ್ ಮೊದಲೇ ಹಿಂಟ್ ಕೊಟ್ಟಿದ್ದರು.
7/ 7
ಜಾನ್ವಿ ಕಪೂರ್ ಅವರು ಬಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಸೌತ್ ಡಿಬಟ್ಗೆ ರೆಡಿಯಾಗಿದ್ದು ಸೌತ್ ಪ್ರೇಕ್ಷಕರು ಎಕ್ಸೈಟ್ ಆಗಿದ್ದಾರೆ.
ಆದರೆ ಜಾನ್ವಿ ಸೌತ್ ಡಿಬಟ್ ಸಿನಿಮಾ ಕಾಲಿವುಡ್ನಲ್ಲಿ ಮಾಡುತ್ತಿಲ್ಲ. ಬದಲಾಗಿ ಟಾಲಿವುಡ್ನಲ್ಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಟಿಯ ತಂದೆ, ನಿರ್ಮಾಪಕ ಬೋನಿ ಕಪೂರ್ ಮೊದಲೇ ಹಿಂಟ್ ಕೊಟ್ಟಿದ್ದರು.