ನಟಿ ಜಾನ್ವಿ ಕಪೂರ್ ಅವರ ಈ ಲುಕ್ ನೋಡಿದರೆ ನಿಜಕ್ಕೂ ಇವರು ಜೀವಂತ ಗೊಂಬೆ ಅಂತ ಕರೆಯಲು ಯಾವುದೇ ಅಡ್ಡಿ ಇಲ್ಲ. ಬಟ್ಟಲು ಕಣ್ಣಿನ ಈ ಚೆಲುವೆ ಸಹಜ ಸುಂದರಿ.
2/ 7
ನಟಿ ಶ್ರೀದೇವಿ ಅವರ ಮುದ್ದಿನ ಮಗಳು ಜಾನ್ವಿ ಕಪೂರ್ ಅವರ ಕೆಲವು ಫೋಟೋಸ್ ವೈರಲ್ ಆಗಿವೆ. ಇದರಲ್ಲಿ ನಟಿ ವೈಟ್ ಕಲರ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.
3/ 7
ಸಿಂಪಲ್ ಮೇಕಪ್, ಹೇರ್ಸ್ಟೈಲ್ ಹಾಗೂ ಜ್ಯುವೆಲ್ಲರಿ ಧರಿಸಿದ ನಟಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಸುಂದರವಾದ ಇಯರಿಂಗ್ಸ್ ಧರಿಸಿದ್ದರು.
4/ 7
ಜಾನ್ವಿ ಸದ್ಯ ತೆಲುಗು ಸಿನಿಮಾ ಮೂಲಕ ಸೌತ್ ಇಂಡಸ್ಟ್ರಿಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಎನ್‌ಟಿಆರ್ 30 ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.
5/ 7
ಇದು ಜಾನ್ವಿಯ ಮೊದಲ ಸೌತ್ ಸಿನಿಮಾ. ಜಾನ್ವಿ ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದು ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರ ಎನ್ನುವುದು ಮತ್ತೊಂದು ವಿಶೇಷತೆ.
6/ 7
ಜಾನ್ವಿಯ ಸೌತ್ ಎಂಟ್ರಿ ಬಗ್ಗೆ ಅವರ ತಂದೆ ನಿರ್ಮಾಪಕ ಬೋನಿ ಕಪೂರ್ ಕೂಡಾ ಹಿಂಟ್ ಕೊಟ್ಟಿದ್ದಾರೆ. ಶ್ರೀದೇವಿ ಮಗಳನ್ನು ಸೌತ್ ಸಿನಿಮಾದಲ್ಲಿ ನೋಡುವುದು ಸೌತ್ ಇಂಡಸ್ಟ್ರಿ ಪ್ರೇಮಿಗಳ ಆಸೆಯೂ ಆಗಿತ್ತು.
7/ 7
ಜಾನ್ವಿ ಅವರ ಆಸಕ್ತಿ ಗಮನಿಸಿದರೆ ಅವರು ಶೀಘ್ರವೇ ತಮಿಳು ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬೋನಿ ಕಪೂರ್ ಹಾಗೂ ಶ್ರೀದೇವಿಗೆ ತಮಿಳಿನೊಂದಿಗೆ ವಿಶೇಷ ನಂಟಿದೆ.
First published:
17
Janhvi Kapoor: ವೈಟ್ ಡ್ರೆಸ್ನಲ್ಲಿ ಏಂಜಲ್ನಂತೆ ಕಾಣಿಸಿದ ಜಾನ್ವಿ! ಈ ಡ್ರೆಸ್ ವಜ್ರದ್ದಾ?