Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

Janhvi Kapoor: ಕನ್ಫ್ಯೂಸ್ ಆಗ್ಬೇಡಿ. ಇದು ಉರ್ಫಿ ಜಾವೇದ್ ಅಲ್ಲ, ನಟಿ ಜಾನ್ವಿ ಕಪೂರ್. ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಚೆಲುವೆ ವೈರಲ್ ಆಗಿದ್ದಾರೆ.

First published:

  • 110

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಬಾಲಿವುಡ್​ನ ಬ್ಯೂಟಿಫುಲ್ ನಟಿ ಜಾನ್ವಿ ಕಪೂರ್ ಅವರು ಗ್ರೀನ್ ಕಟೌಟ್ ಡ್ರೆಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಕಟ್ ಹೊಂದಿರುವ ಕಂಪ್ಲೀಟ್ ಗ್ರೀನ್ ಡ್ರೆಸ್​ ಬ್ಯಾಕ್ ಎಕ್ಸ್​ಪೋಸ್ ಮಾಡಿದೆ. ಅದೇ ರೀತಿ ಜಾನ್ವಿ ಈ ಡ್ರೆಸ್​ಗೆ ಸಿಂಪಲ್ ಹೇರ್​ಸ್ಟೈಲ್ ಮಾಡಿಕೊಂಡಿದ್ದಾರೆ.

    MORE
    GALLERIES

  • 210

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಸಿಂಪಲ್ ಆಗಿ ಮೇಕಪ್ ಮಾಡಿಕೊಂಡಿದ್ದ ಜಾನ್ವಿ ಅವರ ಡ್ರೆಸ್​ ಹೈನೆಕ್ ಆಗಿದ್ದು ಬಾಡಿಕಾನ್ ಶೈಲಿಯಲ್ಲಿತ್ತು. ಅದರಲ್ಲಿಯೂ ಸ್ಲಿಟ್ ಹೈಲೈಟ್ ಆಗಿತ್ತು. ಜಾನ್ವಿ ಕಪೂರ್ ಅವರ ಈ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

    MORE
    GALLERIES

  • 310

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಜಾನ್ವಿ ಕಪೂರ್ ತಮ್ಮ ಫ್ಯಾಷನ್ ಹಾಗೂ ಗ್ಲಾಮರಸ್ ಲುಕ್​ನಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಅವರ ಲುಕ್, ಫೋಟೋ, ಸೀರೆ ಎಲ್ಲವೂ ಆಗಾಗ ವೈರಲ್ ಆಗುತ್ತಲೇ ಇರುತ್ತದೆ.

    MORE
    GALLERIES

  • 410

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಧಡಕ್ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅವರು ಆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ಬಹಳಷ್ಟು ಸಿನಿಮಾಗಳನ್ನು ಒಪ್ಪಿಕೊಂಡು ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್ ಆಗಿದ್ದಾರೆ.

    MORE
    GALLERIES

  • 510

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಜಾನ್ವಿ ಕಪೂರ್ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಜೂನಿಯರ್ ಎನ್​ಟಿಆರ್ ಅವರ ಜೂನಿಯರ್​ 30 ಸಿನಿಮಾದಲ್ಲಿ ಜಾನ್ವಿ ಹೀರೋಯಿನ್ ಆಗಿದ್ದಾರೆ.

    MORE
    GALLERIES

  • 610

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಕಳೆದ ಒಂದು ವರ್ಷದಿಂದಲೂ ಜಾನ್ವಿ ಕಪೂರ್ ಅವರ ಸೌತ್ ಎಂಟ್ರಿ ಬಗ್ಗೆ ಅವರ ತಂದೆ ಬೋನಿ ಕಪೂರ್ ಮಾತನಾಡುತ್ತಲೇ ಇದ್ದರು. ಇದೀಗ ನಟಿಗೆ ಮೊದಲ ಸಿನಿಮಾವನ್ನೇ ಜೂನಿಯರ್ ಎನ್​ಟಿಆರ್ ಜೊತೆ ಮಾಡುವ ಅವಕಾಶ ಸಿಕ್ಕಿದ್ದು ಇದು ನನ್ನ ಅದೃಷ್ಟ ಎಂದಿದ್ದಾರೆ ಜಾನ್ವಿ.

    MORE
    GALLERIES

  • 710

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಜಾನ್ವಿ ಅವರ ತಂಗಿ ಖುಷಿ ಕಪೂರ್ ಅವರು ಆರ್ಚೀಸ್ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಜಾನ್ವಿ ಈಗಾಗಲೇ ಇಂಡಸ್ಟ್ರಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

    MORE
    GALLERIES

  • 810

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಜಾನ್ವಿ ಕಪೂರ್ ಅವರು ತಿರುಪತಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಹಾಗೆಯೇ ಅಮ್ಮನ ನೆಚ್ಚಿನ ದೇವಾಲಯವಾಗಿರುವುದರಿಂದ ತಿರುಪತಿ ಭೇಟಿಯನ್ನು ಮಾತ್ರ ಜಾನ್ವಿ ಕಪೂರ್ ಮಿಸ್ ಮಾಡುವುದೇ ಇಲ್ಲ.

    MORE
    GALLERIES

  • 910

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಜಾನ್ವಿ ಕಪೂರ್ ಅವರು ಸಿನಿಮಾಗಳನ್ನು ಮುಗಿಸಿದ ನಂತರ ವೆಕೇಷನ್ ಎಂಜಾಯ್ ಮಾಡುತ್ತಾರೆ. ಅವರು ಆಗಾಗ ವಿದೇಶಿ ಪ್ರವಾಸ ಕೈಗೊಳ್ಳುತ್ತಲೇ ಇರುತ್ತಾರೆ.

    MORE
    GALLERIES

  • 1010

    Janhvi Kapoor: ಕನ್ಫ್ಯೂಸ್ ಆಗ್ಬೇಡಿ ಉರ್ಫಿ ಅಲ್ಲ, ಜಾನ್ವಿ! ಕಟೌಟ್ ಡ್ರೆಸ್​ನಲ್ಲಿ ಬಾಲಿವುಡ್ ಬೆಡಗಿ

    ಆದರೆ ಬಟ್ಟೆ, ಫ್ಯಾಷನ್​ಗಾಗಿ ಜಾಸ್ತಿ ದುಡ್ಡು ಖರ್ಚು ಮಾಡಲ್ವಂತೆ ಜಾನ್ವಿ. ಇದು ಅಮ್ಮ ಶ್ರೀದೇವಿಯ ಅಡ್ವೈಸ್ ಎಂದೇ ಜಾನ್ವಿ ತಿಳಿಸುತ್ತಾರೆ.

    MORE
    GALLERIES