Janhvi Kapoor: ಜೂನಿಯರ್ NTR ಜೊತೆ ರೊಮ್ಯಾನ್ಸ್ ಮಾಡಲು ಜಾನ್ವಿ ಕಪೂರ್ ರೆಡಿ! ಬಾಲಿವುಡ್ ಬ್ಯೂಟಿಗೆ ಕೋಟಿ ಕೋಟಿ ಆಫರ್

ಬಾಲಿವುಡ್ ನ ಯಂಗ್ ಬ್ಯೂಟಿ ಜಾನ್ವಿ ಕಪೂರ್ ಟಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾ ಚರ್ಚೆಗಾಗಿ ಹೈದರಾಬಾದ್​​ಗೆ ಬಂದಿದ್ದಾರೆ ಎಂಬ ಸುದ್ದಿಯಿದೆ. ಇದೀಗ ಈ ಚಿತ್ರಕ್ಕೆ ಜಾನ್ವಿ ತೆಗೆದುಕೊಳ್ಳುತ್ತಿರುವ ಸಂಭಾವನೆ ಸುದ್ದಿಯೊಂದು ವೈರಲ್ ಆಗಿದೆ.

First published:

  • 18

    Janhvi Kapoor: ಜೂನಿಯರ್ NTR ಜೊತೆ ರೊಮ್ಯಾನ್ಸ್ ಮಾಡಲು ಜಾನ್ವಿ ಕಪೂರ್ ರೆಡಿ! ಬಾಲಿವುಡ್ ಬ್ಯೂಟಿಗೆ ಕೋಟಿ ಕೋಟಿ ಆಫರ್

    ಅನೇಕ ಬಾಲಿವುಡ್ ನಟಿಯರು ಸೌತ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಇದೀಗ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಕೂಡ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ. ಜಾನ್ವಿ ಯಂಗ್ ಟೈಗರ್, ಪ್ಯಾನ್ ಇಂಡಿಯಾ ಹೀರೋ ಎನ್ಟಿಆರ್ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರಂತೆ.

    MORE
    GALLERIES

  • 28

    Janhvi Kapoor: ಜೂನಿಯರ್ NTR ಜೊತೆ ರೊಮ್ಯಾನ್ಸ್ ಮಾಡಲು ಜಾನ್ವಿ ಕಪೂರ್ ರೆಡಿ! ಬಾಲಿವುಡ್ ಬ್ಯೂಟಿಗೆ ಕೋಟಿ ಕೋಟಿ ಆಫರ್

    ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೂನಿಯರ್  NTRಗೆ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಲಿದ್ದು, ಚಿತ್ರಕ್ಕೆ ಭಾರೀ ಸಂಭಾವನೆ ಪಡೆಯುತ್ತಿದ್ದಾರಂತೆ.

    MORE
    GALLERIES

  • 38

    Janhvi Kapoor: ಜೂನಿಯರ್ NTR ಜೊತೆ ರೊಮ್ಯಾನ್ಸ್ ಮಾಡಲು ಜಾನ್ವಿ ಕಪೂರ್ ರೆಡಿ! ಬಾಲಿವುಡ್ ಬ್ಯೂಟಿಗೆ ಕೋಟಿ ಕೋಟಿ ಆಫರ್

    ಇತ್ತೀಚೆಗಷ್ಟೇ ಚಿತ್ರತಂಡ ಜಾನ್ವಿ ಕಪೂರ್ ಜೊತೆ ಲುಕ್ ಟೆಸ್ಟ್ ಕೂಡ ಮುಗಿಸಿದೆಯಂತೆ. ಚಿತ್ರದ ಪಾತ್ರಕ್ಕಾಗಿ ನಿರ್ದೇಶಕ ಕೊರಟಾಲ ಶಿವ ಲುಕ್ ಟೆಸ್ಟ್ ನಡೆಸಿದ್ದರು. ಈ ಪಾತ್ರಕ್ಕೆ ಜಾನ್ವಿ ಕಪೂರ್ ತುಂಬಾ ಸೂಕ್ತ ಎಂಬ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ ಎನ್ನಲಾಗ್ತಿದೆ.

    MORE
    GALLERIES

  • 48

    Janhvi Kapoor: ಜೂನಿಯರ್ NTR ಜೊತೆ ರೊಮ್ಯಾನ್ಸ್ ಮಾಡಲು ಜಾನ್ವಿ ಕಪೂರ್ ರೆಡಿ! ಬಾಲಿವುಡ್ ಬ್ಯೂಟಿಗೆ ಕೋಟಿ ಕೋಟಿ ಆಫರ್

    ಸೌತ್ ಸಿನಿಮಾದಲ್ಲಿ ನಟಿಸುವ ಆಸೆಯನ್ನು ಜಾನ್ವಿ ಕಪೂರ್ ಕೂಡ ಶೇರ್ ಮಾಡಿದ್ರು. ಇದೀಗ ಜಾನ್ವಿ ಕಪೂರ್ ತೆಲುಗು ಸಿನಿಮಾದಲ್ಲಿ ನಟಿಸಲು ಭಾರೀ ಸಂಭಾವನೆಯನ್ನೇ ಡಿಮ್ಯಾಂಡ್ ಮಾಡಿದ್ದಾರಂತೆ. ಬಾಲಿವುಡ್ ಯಂಗ್ ಬ್ಯೂಟಿಗೆ ಕೋಟಿ ಕೋಟಿ ಹಣ ಕೊಟ್ಟು ಟಾಲಿವುಡ್​ಗೆ ಕರೆತರಲಾಗ್ತಿದೆಯಂತೆ.

    MORE
    GALLERIES

  • 58

    Janhvi Kapoor: ಜೂನಿಯರ್ NTR ಜೊತೆ ರೊಮ್ಯಾನ್ಸ್ ಮಾಡಲು ಜಾನ್ವಿ ಕಪೂರ್ ರೆಡಿ! ಬಾಲಿವುಡ್ ಬ್ಯೂಟಿಗೆ ಕೋಟಿ ಕೋಟಿ ಆಫರ್

    ಎನ್ಟಿಆರ್ನ ಕೊರಟಾಲ ಚಿತ್ರದಲ್ಲಿನ ಪಾತ್ರಕ್ಕಾಗಿ, ಜಾನ್ವಿ ಕಪೂರ್ ಬರೋಬ್ಬರಿ. 3.5 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರಂತೆ, ಬಾಲಿವುಡ್ ನಲ್ಲಿ ತನ್ನ ನಟನೆಯಿಂದ ಹೆಸರು ಮಾಡುತ್ತಿರುವ ಈ ಯುವ ನಟಿಗೆ ಇದು ನಿಜಕ್ಕೂ ದೊಡ್ಡ ಮೊತ್ತ ಎನ್ನಲಾಗುತ್ತಿದೆ.

    MORE
    GALLERIES

  • 68

    Janhvi Kapoor: ಜೂನಿಯರ್ NTR ಜೊತೆ ರೊಮ್ಯಾನ್ಸ್ ಮಾಡಲು ಜಾನ್ವಿ ಕಪೂರ್ ರೆಡಿ! ಬಾಲಿವುಡ್ ಬ್ಯೂಟಿಗೆ ಕೋಟಿ ಕೋಟಿ ಆಫರ್

    ಶ್ರೀದೇವಿ ಮಗಳು ಜಾನ್ವಿ ಕಪೂರ್ ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಕೂಡ ಉತ್ತಮ ಸಂಭಾವನೆಯನ್ನೂ ಪಡೆದಿದ್ದಾರೆ. ಆಕೆಯ ಚೊಚ್ಚಲ ಚಿತ್ರ ಧಡಕ್ ಸಿನಿಮಾಗಾಗಿ ರೂ. 60 ಲಕ್ಷ ಗಳಿಸಿದ್ದರಂತೆ. ಬಳಿಕ ಕೆಲ ಸಿನಿಮಾಗಳಿಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

    MORE
    GALLERIES

  • 78

    Janhvi Kapoor: ಜೂನಿಯರ್ NTR ಜೊತೆ ರೊಮ್ಯಾನ್ಸ್ ಮಾಡಲು ಜಾನ್ವಿ ಕಪೂರ್ ರೆಡಿ! ಬಾಲಿವುಡ್ ಬ್ಯೂಟಿಗೆ ಕೋಟಿ ಕೋಟಿ ಆಫರ್

    ಜಾನ್ವಿಯ ಕಪೂರ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. 2022 ರ ವೇಳೆಗೆ ಆಕೆಯ ಸಂಪತ್ತು $ 10 ಮಿಲಿಯನ್ ಇದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ನಿವ್ವಳ ಮೌಲ್ಯ ರೂ. 82 ಕೋಟಿ. ಜಾನ್ವಿಯ ತಿಂಗಳ ಆದಾಯ 0.5 ಕೋಟಿ ಮತ್ತು ವಾರ್ಷಿಕ ಆದಾಯ 6 ರಿಂದ 8 ಕೋಟಿ ಎಂದು ಹೇಳಲಾಗಿದೆ. ಫೋಟೋ: Instagram

    MORE
    GALLERIES

  • 88

    Janhvi Kapoor: ಜೂನಿಯರ್ NTR ಜೊತೆ ರೊಮ್ಯಾನ್ಸ್ ಮಾಡಲು ಜಾನ್ವಿ ಕಪೂರ್ ರೆಡಿ! ಬಾಲಿವುಡ್ ಬ್ಯೂಟಿಗೆ ಕೋಟಿ ಕೋಟಿ ಆಫರ್

    ಜಾನ್ವಿಯ ಸಿನಿಮಾಗಳಷ್ಟೇ ಅಲ್ಲ, ಹಲವು ಬ್ರಾಂಡ್ಗಳನ್ನು ಪ್ರಚಾರ ಮಾಡುವ ಮೂಲಕ ಅಪಾರ ಹಣ ಗಳಿಸಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ಉತ್ಪನ್ನಗಳನ್ನು ಪ್ರಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಪೋಸ್ಟ್ ಮಾಡುವ ಮೂಲಕ ಹಣಗಳಿಸಿದ್ದಾರೆ. ಇತ್ತೀಚೆಗಷ್ಟೇ ಜಾನ್ವಿ ಮುಂಬೈನಲ್ಲಿ ಹೊಸ ಮನೆ ಖರೀದಿಸಿರುವ ಸುದ್ದಿಯೂ ವೈರಲ್ ಆಗಿತ್ತು.

    MORE
    GALLERIES