Janhvi Kapoor : ಫ್ಲೋರಲ್ ಸಿಲ್ಕ್ ಸೀರೆ ಹಾಗೂ ಅದಕ್ಕೆ ತಕ್ಕಂತೆ ಮ್ಯಾಚಿಂಗ್ ಬಳೆಗಳನ್ನು ಜಾನ್ವಿ ಕಪೂರ್ ಹಾಕಿಕೊಂಡಿದ್ದಾರೆ. ಈಕೆಯ ಸೌಂದರ್ಯಕ್ಕೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ತಮ್ಮ ಹಾಟ್ ಲುಕ್ ಅಥವಾ ಟ್ರೋಲ್ನಿಂದ ಸುದ್ದಿಯಲ್ಲಿರುತ್ತಾರೆ. ಕೆಲ ದಿನಗಳಿಂದ ಜಾನ್ವಿ ಸಖತ್ ಟ್ರಿಪ್ ಮಾಡುತ್ತಿದ್ದಾರೆ. ಇದರ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
2/ 7
ಸದಾ ತುಂಡುಡೆಗೆ ತೊಟ್ಟು ಹಾಟ್ ಪೋಸ್ ನೀಡುತ್ತಿದ್ದ ಈ ಬಾಲಿವುಡ್ ಸುಂದರಿ. ಈಗ ಸೀರೆ ಉಟ್ಟಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
3/ 7
ಸಿಲ್ಕ್ ಸೀರೆಯಲ್ಲಿ ಈಕೆಯನ್ನು ಕಂಡ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ರೆಡ್ ಹಾಗೂ ಬಿಳಿ ಬಣ್ಣದ ಫ್ಲೋರಲ್ ಸೀರೆಯನ್ನು ತೊಟ್ಟು ಜಾನ್ವಿ ಪೋಸ್ ನೀಡಿದ್ದಾರೆ.
4/ 7
ಫ್ಲೋರಲ್ ಸಿಲ್ಕ್ ಸೀರೆ ಹಾಗೂ ಅದಕ್ಕೆ ತಕ್ಕಂತೆ ಮ್ಯಾಚಿಂಗ್ ಬಳೆಗಳನ್ನು ಜಾನ್ವಿ ಕಪೂರ್ ಹಾಕಿಕೊಂಡಿದ್ದಾರೆ. ಈಕೆಯ ಸೌಂದರ್ಯಕ್ಕೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
5/ 7
ಖ್ಯಾತ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಜಾನ್ವಿಗೆ ಹೇಳಿಕೊಳ್ಳುವಂಥ ದೊಡ್ಡ ಯಶಸ್ಸು ಸಿಗದೇ ಇದ್ದರೂ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ.
6/ 7
ಸದ್ಯಕ್ಕೆ ಜಾನ್ವಿ ಕಪೂರ್ದೋಸ್ತಾನಾ 2’ ‘ಗುಡ್ ಲಕ್ ಜೆರ್ರಿ’ ಮತ್ತು ‘ಮಿಲಿ’ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಶೂಟಿಂಗ್ ಭರದಿಂದ ಸಾಗಿದೆ.
7/ 7
ಬಾಲಿವುಡ್ ನಟಿ ಜಾನ್ವಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಟ್ರಿಪ್ ಪೋಟೋಗಳು ಹಾಗೂ ಬಿಕಿನಿ ಪೋಟೋಗಳು ಈ ಹಿಂದೆ ಸಾಕಷ್ಟು ವೈರಲ್ ಆಗಿತ್ತು.