ಬಾಲಿವುಡ್ ಬೆಡಗಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಸೌಂದರ್ಯದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಜಾನ್ವಿ ತನ್ನ ಸೌಂದರ್ಯದಿಂದ ಹುಡುಗರ ಹೃದಯ ಗೆದ್ದಿದ್ದಾರೆ.
2/ 8
ಸದಾ ಹಾಟ್ ಆಗಿ ಕಾಣುವ ಜಾನ್ವಿ ಆನ್ಲೈನ್ ಮಾಧ್ಯಮಗಳಲ್ಲಿ ತಮ್ಮ ಹಾಟ್ನೆಸ್ ರಿವೀಲ್ ಮಾಡುತ್ತಾರೆ. ಆಗಾಗ ಫೋಟೋಶೂಟ್ಗಳನ್ನು ಶೇರ್ ಮಾಡುತ್ತಾರೆ.
3/ 8
ನಟಿ ಇತ್ತೀಚೆಗೆ ಬೀಚ್ ಫೋಟೋಸ್ ಶೇರ್ ಮಾಡಿಕೊಂಡಿದ್ದು ಇದನ್ನು ಅವರ ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ.
4/ 8
ಇತ್ತೀಚೆಗೆ, ಜಾನ್ವಿ ಕಪೂರ್ ಸಮುದ್ರತೀರದಲ್ಲಿ ಬೀಚ್ವೇರ್ನಲ್ಲಿ ಕಾಣಿಸಿಕೊಂಡರು. ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದಾಗಿ ಈ ಚಿತ್ರಗಳು ವೈರಲ್ ಆಗುತ್ತಿವೆ.
5/ 8
ತನ್ನ ಸೌಂದರ್ಯದಿಂದ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಸೃಷ್ಟಿಸೋ ನಟಿ ಜಾನ್ವಿ ಯಾವಾಗಲೂ ಸೋಷಿಯಲ್ ಮೀಡಿಯಾ ಫ್ರೆಂಡ್ಲೀ.
6/ 8
ಅವರು ಸ್ಟಾರ್ ಕಿಡ್ ಬ್ರಾಂಡ್ ಅಡಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಮನರಂಜನೆ ನೀಡುತ್ತಿದ್ದಾರೆ. ಪ್ರಸ್ತುತ ಸಿನಿಮಾಗಳಿಗಿಂತ ವೆಬ್ ಸೀರೀಸ್, ಕಮರ್ಷಿಯಲ್ ಜಾಹೀರಾತುಗಳು ಮತ್ತು ಪ್ರಚಾರಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ಕಂಡುಬರುತ್ತವೆ.
7/ 8
ಶಾರ್ಟ್ ಡ್ರೆಸ್ಗಳಲ್ಲಿ ಪಾರ್ಟಿಗಳಿಗೆ ಹೋಗುವುದು, ಜಿಮ್ ಸೆಂಟರ್ಗಳಿಂದ ಹೊರಬರುವುದು ಕ್ಯಾಮೆರಾ ಕಣ್ಣಿಗೆ ಬೀಳುವುದು ಜಾನ್ವಿಗೆ ಸಾಮಾನ್ಯ.
8/ 8
ಸದ್ಯ ಬಾಲಿವುಡ್ ಚಿತ್ರಗಳಿಗಷ್ಟೇ ಸೀಮಿತವಾಗಿರುವ ಜಾನ್ವಿ ತೆಲುಗು ಸಿನಿಮಾ ಮೂಲಕ ಸೌತ್ ಇಂಡಸ್ಟ್ರಿಗೂ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ. ಕೊರಟಾಲ ಶಿವ-ಎನ್ಟಿಆರ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದಲ್ಲಿ ಜಾನ್ವಿ ನಾಯಕಿಯಾಗಿ ಫೈನಲ್ ಆಗಿದ್ದಾರೆಯಂತೆ.