Janhavi Kapoor: ಆಸ್ಪತ್ರೆಗೆ ದಾಖಲಾಗಿರುವ ಸಹೋದರಿ ಅನ್ಶುಲಾ ಕಪೂರ್​ ನೋಡಲು ಬಂದ ಜಾಹ್ನವಿ ಕಪೂರ್​..!

Janhavi Kapoor: ನಿರ್ಮಾಪಕ ಬೋನಿ ಕಪೂರ್​ ಅವರ ಮಗಳು ಹಾಗೂ ಅರ್ಜುನ್​ ಕಪೂರ್ ಅವರ ತಂಗಿ ಅನ್ಶುಲಾ ಕಪೂರ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು ಸದಾ ಸಕಾರತ್ಮಕ ಪೋಸ್ಟ್​ ಮಾಡುವ ಅನ್ಶುಲಾ ಕಪೂರ್​ (Anshula Kapoor) ಸದ್ಯ ಹಿಂದೂಜಾ ಆಸ್ಪತ್ರೆಯಲ್ಲಿದ್ದಾರೆ. ಆಸ್ಪತ್ರೆಗೆ ಹೋಗಿರುವ ಜಾಹ್ನವಿ ಕಪೂರ್​ ಸಹೋದರಿಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: