Pawan Kalyan New Look: ವೈರಲ್​ ಆಗುತ್ತಿದೆ ಪವನ್​ ಕಲ್ಯಾಣ್​ ಹೊಸ ಲುಕ್: ಸಿನಿಮಾಗಾಗಿ ಸ್ಟೈಲ್​ ಬದಲಾಯಿಸಿಕೊಂಡ್ರಾ ಪವರ್​ ಸ್ಟಾರ್​..?​..!

Pawan Kalyan New Look: ಚುನಾವಣೆ ಮುಗಿದ ನಂತರ ಇದೇ ಮೊದಲ ಬಾರಿಗೆ ಪವನ್​ ಉದ್ದದ ಗಡ್ಡಕ್ಕೆ ಕತ್ತರಿ ಹಾಕಿದ್ದು, ಜೀನ್ಸ್​ ಹಾಗೂ ಟೀ-ಶರ್ಟ್​ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಹೊಸ ಲುಕ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

  • News18
  • |
First published: