25 Years Of Titanic: ರೊಮ್ಯಾಂಟಿಕ್ ಪ್ರೇಮ ಕಥೆಗೆ 25 ವರ್ಷ! ಈಗಲೂ ಇದೆ ಟೈಟಾನಿಕ್​ ಮೋಡಿ

James Cameron's all-time hit Titanic: ಜೇಮ್ಸ್ ಕ್ಯಾಮರೂನ್ ಅವರ ಚಿತ್ರ 'ಅವತಾರ್: ದಿ ವೇ ಆಫ್ ವಾಟರ್' ಮನರಂಜನಾ ಜಗತ್ತಿನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಸುದೀರ್ಘ ಕಾಯುವಿಕೆಯ ನಂತರ ಜೇಮ್ಸ್ ತಮ್ಮ ವಿಶೇಷ ಪ್ರಾಜೆಕ್ಟ್ ಅನ್ನು ಜಗತ್ತಿನ ಮುಂದೆ ತರುತ್ತಿದ್ದು, ಪ್ರೇಕ್ಷಕರು ಕೂಡ ಇಷ್ಟ ಪಡುತ್ತಿದ್ದಾರೆ. ಅಂತಹ ಒಂದು ಮೇರುಕೃತಿಯನ್ನು 25 ವರ್ಷಗಳ ಹಿಂದೆಯೇ ಜೇಮ್ಸ್ ತಂದಿದ್ದರು. ನಾವು ಮಾತನಾಡುತ್ತಿರುವುದು ‘ಟೈಟಾನಿಕ್’ ಚಿತ್ರದ ಬಗ್ಗೆ. ಈ ಚಿತ್ರದ ಬಗ್ಗೆ ಎಲ್ಲವೂ ವಿಶೇಷವಾಗಿತ್ತು. ಇದೇ ಕಾರಣಕ್ಕೆ ಇಂದಿಗೂ ಈ ಸಿನಿಮಾ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದೆ. ಬನ್ನಿ, ಸಿನಿಮಾದ ಇಲ್ವರ್ ಜುಬ್ಲೀ ಸಂದರ್ಭದಲ್ಲಿ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳು ಇಲ್ಲಿವೆ.

First published: