Roberrt: ರಾಬರ್ಟ್​ ಸಿನಿಮಾಗೆ ಕಂಠದಾನ ಮಾಡಿದ ತೆಲುಗು ನಟ ಜಗಪತಿ ಬಾಬು

Jagapati Babu: ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು ಒಂದು ಕಾಲದಲ್ಲಿ ಸ್ಟಾರ್​ ನಟರಾಗಿದ್ದವರು. ಈಗ ವಯಸ್ಸಿಗೆ ತಕ್ಕಂತ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತೆಲುಗು ಸೇರಿದಂತೆ ಬೇರೆ ಭಾಷೆಗಳಲ್ಲೂ ನಟಿಸಿದ್ದಾರೆ.ನಾಯಕ ನಟನಾಗಿ ಪರಿಚಯವಾದ ನಟ ಈಗ ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. (ಚಿತ್ರಗಳು ಕೃಪೆ: ತರುಣ್ ಸುಧೀರ್​ ಹಾಗೂ ಜಗಪತಿ ಬಾಬು ಫ್ಯಾನ್​ ಪೇಜ್​ ಇನ್​ಸ್ಟಾಗ್ರಾಂ ಖಾತೆ)

First published: