68ನೇ ಹ್ಯೂಂಡೈ ಫಿಲ್ಮ್ಫೇರ್ ಅವಾರ್ಡ್ಸ್ 2023ರಲ್ಲಿ ಜಾಕ್ಲಿನ್ ಫರ್ನಾಂಡಿಸ್ ವಿಭಿನ್ನವಾದ ಲುಕ್ನಲ್ಲಿ ಕಾಣಿಸಿಕೊಂಡರು. ನಟಿ ರೆಡ್ ಕಾರ್ಪೆಟ್ನಲ್ಲಿ ಬುಡಕಟ್ಟು ಜನಾಂಗದಿಂದ ಪ್ರೇರೇಪಿತವಾಗಿರುವಂತಹ ಒಂದು ಡ್ರೆಸ್ ಧರಿಸಿದ್ದರು. ನಟಿ ಈಗ ತಮ್ಮ ಸ್ಟನ್ನಿಂಗ್ ಲುಕ್ನ ಫೋಟೋಗಳನ್ನು ಶೇರ್ ಮಾಡಿದ್ದಾರೆ.
2/ 9
ನಟಿ ಜಾಕ್ಲಿನ್ ಅವರ ಫೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿವೆ. ನಟಿಯ ಗ್ಲಾಮರಸ್ ಫೋಟೋಸ್ ನೋಡಿ ಒಂದಷ್ಟು ಜನರು ಸೂಪರ್ ಅಂತ ಕಮೆಂಟ್ ಮಾಡಿದ್ದರೆ ಇನ್ನು ಕೆಲವರು ಹಿಗ್ಗಾಮುಗ್ಗ ಟ್ರೋಲ್ ಮಾಡಿಬಿಟ್ಟಿದ್ದಾರೆ.
3/ 9
ವೀಕೆಂಡ್ನಲ್ಲಿ ಜಾಕ್ಲಿನ್ ಅಭಿಮಾನಿಗಳಿಗಾಗಿ ಭರ್ಜರಿ ಫೋಟೋಸ್ ಶೇರ್ ಮಾಡಿದ್ದಾರೆ. ಫಿಲ್ಮ್ಫೇರ್ 2023 ಎಂದು ಈ ಪೋಸ್ಟ್ಗೆ ಜಾಕ್ಲಿನ್ ಕ್ಯಾಪ್ಶನ್ ಕೊಟ್ಟಿದ್ದಾರೆ. ಅವರ ಫಾಲೋವರ್ಸ್ ಫೋಟೋಗಳಿಗೆ ಹಾರ್ಟ್ ಹಾಗೂ ಫೈರ್ ಎಮೋಜಿಯನ್ನು ಕಮೆಂಟ್ ಮಾಡಿದ್ದಾರೆ.
4/ 9
ಜಾಕ್ಲಿನ್ ಧರಿಸಿದ್ದ ಡ್ರೆಸ್ ನಿಜಕ್ಕೂ ಗಮನಾರ್ಹವಾಗಿತ್ತು. ಇದು ನೋಡುಗರ ಗಮನವನ್ನು ತಟ್ಟನೇ ತಮ್ಮ ಕಡೆ ಸೆಳೆಯುವಂತಿತ್ತು. ನಟಿಯ ಮಿನಿ ಸ್ಕರ್ಟ್ನಲ್ಲಿ ಗರಿಗಳು ಹಾಗೂ ಬೊಹೊ ಸ್ಟೈಲ್ ಬೆಲ್ಟ್ ಅಳವಡಿಸಲಾಗಿತ್ತು. ಸಿಂಗಲ್ ಶೋಲ್ಡರ್ ಟಾಪ್ ಆಕರ್ಷಕವಾಗಿತ್ತು.
5/ 9
ವಿಭಿನ್ನ ಬಣ್ಣಗಳಿಂದ ಮಾಡಿದ್ದ ಡ್ರೆಸ್ನಲ್ಲಿ ಸೊಂಟದ ಭಾಗದಲ್ಲಿ ಚಂದದ ಗರಿಗಳಂತಹ ಮೆಟೀರಿಯಲ್ ಫಿಕ್ಸ್ ಮಾಡಿದ್ದು ಜಾಕ್ಲಿನ್ ಥೇಟ್ ಬುಡಕಟ್ಟು ಜನಾಂಗದ ಯುವತಿಯಂತೆಯೇ ಈ ಫೋಟೋದಲ್ಲಿ ಕಂಗೊಳಿಸಿದ್ದಾರೆ.
6/ 9
ಜಾಕ್ಲಿನ್ ನೆಲಕ್ಕೆ ತಾಗುವಷ್ಟು ನೀಳವಾದ ಶ್ರಗ್ ಧರಿಸಿದ್ದರು. ಇದಕ್ಕೂ ಹಲವಾರು ಗರಿಗಳನ್ನು ಜೋಡಿಸಿ ಅಲಂಕರಿಸಲಾಗಿತ್ತು. ಇದು ಟ್ರೈಬಲ್ ಫ್ಯಾಷನ್ ಗೋಲ್ಸ್ ಹೈಲೈಟ್ ಮಾಡುವಂತಿತ್ತು.
7/ 9
ಜಾಕ್ಲಿನ್ ಈ ಒಂದು ಲುಕ್ನಲ್ಲಿ ವಿಶೇಷವಾದ ಐಟಂಗಳನ್ನು ಹಿಡಿದುಕೊಂಡಿದ್ದರು. ಕಾಲಿಗೂ ಗರಿಗಳನ್ನು ಕಟ್ಟಿದ್ದರು. ಕೈಯಲ್ಲಿ ಬಣ್ಣ ಬಣ್ಣದ ಒಂದು ಆಯುಧವೂ ಇತ್ತು. ಇದು ನಟಿಯ ಓವರ್ ಆಲ್ ಟ್ರೈಬಲ್ ಲುಕ್ನ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ನಟಿ ಸ್ಮೋಕಿ ಐ ಶ್ಯಾಡೋ, ಸ್ಟೈಲಿಷ್ ಐ ಲೈನರ್, ಗಾಢವಾಗಿ ಕಾಣುವ ಮಸ್ಕಾರ, ಗಾಢ ಕಪ್ಪು ಹುಬ್ಬುಗಳು, ನ್ಯೂಡ್ ಲಿಪ್ಸ್ಟಿಕ್ ಬಳಸಿ ತಮ್ಮ ಲುಕ್ ಕಂಪ್ಲೀಟ್ ಮಾಡಿದ್ದಾರೆ. ಅವರ ಈ ಫೋಟೋಸ್ ವೈರಲ್ ಆಗಿದ್ದರೂ ನೆಟ್ಟಿಗರು ಮಾತ್ರ ಲುಂಬ ಲುಂಬ ಹೋ ಹೋ ಎಂದು ಕಮೆಂಟ್ ಮಾಡಿ ನಟಿಯ ಕಾಲೆಳೆಯುತ್ತಿದ್ದಾರೆ.