ಬಾಲಿವುಡ್ ಬೆಡಗಿ ಜಾಕ್ಲಿನ್ ಫರ್ನಾಂಡಿಸ್ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹೊಸ ಫೋಟೋಗಳೊಂದಿಗೆ ಹೊಸ ಮೆಸೇಜ್ ಕೂಡಾ ಕೊಟ್ಟಿದ್ದಾರೆ.
2/ 8
ವೈಟ್ ಟಾಪ್ ಧರಿಸಿ ಕ್ಯಾಪ್ ಧರಿಸಿ ಜಾಕ್ಲಿನ್ ಮಿರರ್ ಮುಂದೆ ಕುಳಿತು ಪೋಸ್ ಕೊಟ್ಟಿದ್ದಾರೆ. ಅವರ ಕ್ಯೂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಜಾಕಿ ಕ್ಯೂಟ್ & ಸಿಂಪಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
3/ 8
ಸುಕೇಶ್ ಚಂದ್ರಶೇಖರ್ 200 ಕೋಟಿ ವಂಚನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಜಾಕ್ಲಿನ್ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಕೇಸ್ನಲ್ಲಿ ನಟಿಯ ಹೆಸರೂ ಕೂಡಾ ಇದೆ. ಇದರಿಂದಾಗಿ ನಟಿ ಸಾಷಕ್ಟು ತೊಂದರೆ ಅನುಭವಿಸಿದ್ದಾರೆ.
4/ 8
ಕೋರ್ಟ್ ಕಚೇರಿ ಸುತ್ತಾಟ, ವಿದೇಶ ಪ್ರಯಾಣ ನಿರ್ಭಂದ ಹೀಗೆ ಬಹಳಷ್ಟು ಸಮಸ್ಯೆಗಳನ್ನು ಜಾಕಿ ಎದುರಿಸಿದ್ದಾರೆ. ಈ ಒಂದು ಪ್ರಕರಣ ಜಾಕ್ಲಿನ್ ಲೈಫ್ನಲ್ಲಿ ಕಪ್ಪು ಚುಕ್ಕೆಯಾಗಿಯೇ ಉಳಿದಿದೆ. ಸುಕೇಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗಿದ್ದವು.
5/ 8
ಜಾಕ್ವೆಲಿನ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ಆದರೂ ನಟಿ ಧೈರ್ಯಗುಂದಿಲ್ಲ.‘ಹಕುನ ಮಟಾಟಾ’ ಎಂದು ಜಾಕ್ಲಿನ್ ತಮ್ಮ ಪೋಸ್ಟ್ ಜೊತೆ ಬರೆದುಕೊಂಡಿದ್ದಾರೆ. ನಗುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
6/ 8
ಹಕುನ ಮಟಾಟ ಎಂದರೆ ಇಲ್ಲಿ ಯಾವುದೂ ಸಮಸ್ಯೆ ಅಲ್ಲ. ಆ ಬಗ್ಗೆ ಚಿಂತಿಸಬೇಡಿ ಎಂದರ್ಥ. ಜಾಕ್ವೆಲಿನ್ ಅವರು ಸದ್ಯ ಎಲ್ಲ ಚಿಂತೆ ಮರೆತು ನಿಂತಿರುವಂತೆ ಕಾಣುತ್ತಿದೆ.
7/ 8
ಜಾಕ್ಲಿನ್ ಬಗ್ಗೆ ಸುಕೇಶ್ ಇನ್ನೂ ಪ್ರೀತಿ ಇಟ್ಟುಕೊಂಡಿರುವಂತೆ ಕಾಣುತ್ತದೆ. ಆತ ಮಾಧ್ಯಮದ ಮುಂದೆ ಬಂದಾಗೆಲ್ಲ ಜಾಕ್ಲಿನ್ ಕುರಿತು ತನ್ನ ಪ್ರೀತಿ ವ್ಯಕ್ತಪಡಿಸುತ್ತಲೇ ಇರುತ್ತಾನೆ.
8/ 8
ಜಾಕ್ಲಿನ್ ಫರ್ನಾಂಡಿಸ್ ಅವರು ಈ ಹಿಂದೆ ಸುಕೇಶ್ ಜೊತೆಗಿನ ಫೋಟೋಗಳು ವೈರಲ್ ಆದಾಗ ತಮ್ಮ ಫೋಟೋಸ್ ಶೇರ್ ಮಾಡದಂತೆ ರಿಕ್ವೆಸ್ಟ್ ಮಾಡಿದ್ದರು.
First published:
18
Jacqueline Fernandez: ಕೇಸ್ ಮಧ್ಯೆ ಸಿಕ್ಕಿಹಾಕಿಕೊಂಡು ಹೊಸ ನಿಯಮ ಹಾಕಿಕೊಂಡ ಜಾಕಿ