Jacqueline Fernandez: ಇನ್​ಸ್ಟಾಗ್ರಾಂನಲ್ಲಿ 4.6 ಕೋಟಿ ಹಿಂಬಾಲಕರಾದ ಖುಷಿಗೆ ಟಾಪ್​ಲೆಸ್​ ಫೋಟೋ ಹಂಚಿಕೊಂಡ ನಟಿ ಜಾಕ್ವೆಲಿನ್​..!

Jacqueline Fernandez: ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಇತ್ತೀಚೆಗೆ ಸಿನಿಮಾಗಳಿಗಿಂತ ಆಲ್ಬಂ ಹಾಡುಗಳಲ್ಲಿ ಹಾಗೂ ಬೋಲ್ಡ್​ ಫೋಟೋಶೂಟ್​ಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಟಾಪ್​ ಲೆಸ್​ ಆಗಿ ಬೋಲ್ಡ್​ ಫೋಟೋಶೂಟ್​ಗೆ ಪೋಸ್​​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಜಾಕ್ವೆಲಿನ್​ ಫರ್ನಾಂಡಿಸ್​ ಇನ್​ಸ್ಟಾಗ್ರಾಂ ಖಾತೆ)

First published: