ಜಾಕ್ಲಿನ್ ಫರ್ನಾಂಡೀಸ್ ಬಾಲಿವುಡ್ ನ ಬ್ಯುಸಿ ಸ್ಟಾರ್ ಹೀರೋಯಿನ್ ಗಳಲ್ಲಿ ಒಬ್ಬರು. ಈ ಬೆಡಗಿಗೆ ಉತ್ತರ ಹಾಗೂ ದಕ್ಷಿಣದಲ್ಲೂ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ರಕ್ಕಮ್ಮ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದರು.
2/ 7
ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾದ ವಿಕ್ರಾಂತ್ ರೋಣ ಭರ್ಜರಿ ಗಳಿಕೆ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ಜಾಕ್ಲಿನ್ ಐಟಂ ಹಾಡು ಈ ಸಿನಿಮಾದಲ್ಲಿ ಹಿಟ್ ಆಯಿತು.
3/ 7
ಜಾಕ್ಲಿನ್ ಫೆರ್ನಾಂಡಿಸ್ ಹಿಂದಿ ಸಿನಿಮಾಗಳಲ್ಲಿ ತನ್ನ ಸೌಂದರ್ಯ ಹಾಗೂ ಪ್ರತಿಭೆಯಿಂದ ಮಿಂಚುತ್ತಿರುವ ನಟಿ. ಇವರು ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದ ಕೊಲಂಬೊದಲ್ಲಿ ಜನಿಸಿದರು.
4/ 7
ಜಾಕ್ಲಿನ್ ಫರ್ನಾಂಡಿಸ್ ಅವರು ಮಾಜಿ ಮಿಸ್ ಶ್ರೀಲಂಕಾ ಯೂನಿವರ್ಸ್ 2006 ರಲ್ಲಿ ವಿನ್ನರ್ ಆದರು. ನಂತರ ನಟಿಯ ಅದೃಷ್ಟ ಬದಲಾಯಿತು.
5/ 7
ತನ್ನ ಹಾಟ್ ಲುಕ್ನಿಂದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಮಾಡುತ್ತಿರುತ್ತಾರೆ. ಸಲ್ಮಾನ್ ಖಾನ್ ಅಭಿನಯದ ‘ಕಿಕ್’ ಸಿನಿಮಾದ ನಂತರ ನಟಿ ಹಿಂತಿರುಗಿ ನೋಡಲಿಲ್ಲ.
6/ 7
200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ನಟಿಗೆ ಸಿನಿಮಾ ಆಫರ್ಗಳಿಗೇನೂ ಕೊರತೆ ಇಲ್ಲ. ಸಖತ್ ಡಿಮ್ಯಾಂಡ್ ಇದೆ.
7/ 7
ಜಾಕ್ಲಿನ್ ಟಾಪ್ ನಟಿ ಮಾತ್ರವಲ್ಲ, ಉತ್ತಮ ಡ್ಯಾನ್ಸರ್ ಕೂಡಾ ಹೌದು. ನಟಿಯ ಐಟಂ ಸಾಂಗ್ಗಳು ಸೌತ್ ಹಾಗೂ ನಾರ್ತ್ನಲ್ಲಿ ಬೇಗನೆ ಫೇಮಸ್ ಆಗುತ್ತವೆ.