Jacqueline Fernandez: ಅರೆನಗ್ನವಾಗಿ ಫೋಟೋಶೂಟ್​ಗೆ ಪೋಸ್​ ಕೊಟ್ಟ ಬಾಲಿವುಡ್​ ನಟಿ ಜಾಕ್ವೆಲಿನ್​..!

Jacqueline Fernandez: ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಸದ್ಯ ಫೋಟೋಶೂಟ್​ ಹಾಗೂ ಆಲ್ಬಂ ಹಾಡುಗಳಲ್ಲಿ ಬ್ಯುಸಿಯಾಗಿದ್ದಾರೆ. ಜಾಕ್ವೆಲಿನ್​ ಪೋಸ್​ ಕೊಟ್ಟಿರುವ ಲೆಟೆಸ್​​ ಬೋಲ್ಡ್​ ಫೋಟೋಶೂಟ್​ನ ಅರೆ ನಗ್ನ ಫೋಟೋ ವೈರಲ್​ ಆಗುತ್ತಿದೆ. (ಚಿತ್ರಗಳು ಕೃಪೆ: ಜಾಕ್ವೆಲಿನ್​ ಹಾಗೂ ಫಿಲ್ಮ್​ಫೇರ್ ಇನ್​ಸ್ಟಾಗ್ರಾಂ ಖಾತೆ)

First published: