Oscar Win: ಭಾರತ ಆಸ್ಕರ್ ಗೆದ್ದಿದ್ದಲ್ಲ, ಖರೀದಿಸಿದ್ದು! ಜಾಕ್ಲಿನ್ ಮೇಕಪ್ ಆರ್ಟಿಸ್ಟ್​ನ ವಿವಾದಾತ್ಮಕ ಹೇಳಿಕೆ

ನಾಟು ನಾಟು ಆಸ್ಕರ್ ಗೆಲುವು ಐತಿಹಾಸಿಕ. ಎಲ್ಲೆಡೆ ಭಾರತೀಯ ಸಿನಿಮಾ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ. ಆದರೆ ನಟಿ ಜಾಕ್ಲಿನ್ ಅವರ ಮೇಕಪ್ ಆರ್ಟಿಸ್ಟ್ ಮಾತ್ರ ಟೀಕೆ ಮಾಡಿದ್ದಾರೆ.

First published:

  • 17

    Oscar Win: ಭಾರತ ಆಸ್ಕರ್ ಗೆದ್ದಿದ್ದಲ್ಲ, ಖರೀದಿಸಿದ್ದು! ಜಾಕ್ಲಿನ್ ಮೇಕಪ್ ಆರ್ಟಿಸ್ಟ್​ನ ವಿವಾದಾತ್ಮಕ ಹೇಳಿಕೆ

    ತ್ರಿಬಲ್ ಆರ್ ಸಿನಿಮಾದ ಭರ್ಜರಿ ಹಿಟ್ ಸಾಂಗ್ ನಾಟು ನಾಟು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ಗೆಲುವು. ದೇಶವೇ ಹೆಮ್ಮೆ ಪಟ್ಟ ಕ್ಷಣ.

    MORE
    GALLERIES

  • 27

    Oscar Win: ಭಾರತ ಆಸ್ಕರ್ ಗೆದ್ದಿದ್ದಲ್ಲ, ಖರೀದಿಸಿದ್ದು! ಜಾಕ್ಲಿನ್ ಮೇಕಪ್ ಆರ್ಟಿಸ್ಟ್​ನ ವಿವಾದಾತ್ಮಕ ಹೇಳಿಕೆ

    ಎಲಿಫೆಂಟ್ ವಿಸ್ಪರ್ಸ್ ಹಾಗೂ ನಾಟು ನಾಟು ಆಸ್ಕರ್ ಪ್ರಶಸ್ತಿ ಗೆದ್ದಿತು. ಆದರೆ ಈ ಗೆಲುವನ್ನು ನಟಿ ಜಾಕ್ಲಿನ್ ಫರ್ನಾಂಡಿಸ್ ಮೇಕಪ್ ಆರ್ಟಿಸ್ಟ್ ಟೀಕಿಸಿದ್ದಾರೆ. ಅವರ ಹೇಳಿಕೆ ವೈರಲ್ ಆಗಿದೆ.

    MORE
    GALLERIES

  • 37

    Oscar Win: ಭಾರತ ಆಸ್ಕರ್ ಗೆದ್ದಿದ್ದಲ್ಲ, ಖರೀದಿಸಿದ್ದು! ಜಾಕ್ಲಿನ್ ಮೇಕಪ್ ಆರ್ಟಿಸ್ಟ್​ನ ವಿವಾದಾತ್ಮಕ ಹೇಳಿಕೆ

    ಇದೇ ಮೊದಲಬಾರಿಗೆ ಭಾರತದ ಎರಡು ಪ್ರೊಡಕ್ಷನ್ ಆಸ್ಕರ್ ಗೆದ್ದುಕೊಂಡಿದೆ. ದೇಶಾದ್ಯಂತ ಸಿನಿಪ್ರೇಮಿಗಳು ಈ ಗೆಲುವನ್ನು ಸಂಭ್ರಮಿಸಿದ್ದಾರೆ.

    MORE
    GALLERIES

  • 47

    Oscar Win: ಭಾರತ ಆಸ್ಕರ್ ಗೆದ್ದಿದ್ದಲ್ಲ, ಖರೀದಿಸಿದ್ದು! ಜಾಕ್ಲಿನ್ ಮೇಕಪ್ ಆರ್ಟಿಸ್ಟ್​ನ ವಿವಾದಾತ್ಮಕ ಹೇಳಿಕೆ

    ಜಾಕ್ಲಿನ್ ಅವರ ಮೇಕಪ್ ಆರ್ಟಿಸ್ಟ್ ಹಾಗೂ ಸ್ನೇಹಿತ ಶಾನ್ ಮುಟ್ಟತ್ತಿಲ್ ಅವರು ಆಸ್ಕರ್ ಗೆಲುವನ್ನು ಟೀಕಿಸಿದ್ದಾರೆ. ಅವರ ಹೇಳಿಕೆಗೆ ತೀವ್ರ ಟೀಕೆ ಎದುರಾಗಿದೆ.

    MORE
    GALLERIES

  • 57

    Oscar Win: ಭಾರತ ಆಸ್ಕರ್ ಗೆದ್ದಿದ್ದಲ್ಲ, ಖರೀದಿಸಿದ್ದು! ಜಾಕ್ಲಿನ್ ಮೇಕಪ್ ಆರ್ಟಿಸ್ಟ್​ನ ವಿವಾದಾತ್ಮಕ ಹೇಳಿಕೆ

    ನಾಟು ನಾಟು ಹಾಡಿನ ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡಿದ ಅವರು, ಇದು ತುಂಬಾ ತಮಾಷೆಯಾಗಿದೆ. ಭಾರತದಲ್ಲಿ ಮಾತ್ರ ಅವಾರ್ಡ್ಸ್​ ಖರೀದಿಸಲು ಸಾಧ್ಯವಾಗುತ್ತೆ ಅಂದುಕೊಂಡಿದ್ದೆ ಎಂದಿದ್ದಾರೆ.

    MORE
    GALLERIES

  • 67

    Oscar Win: ಭಾರತ ಆಸ್ಕರ್ ಗೆದ್ದಿದ್ದಲ್ಲ, ಖರೀದಿಸಿದ್ದು! ಜಾಕ್ಲಿನ್ ಮೇಕಪ್ ಆರ್ಟಿಸ್ಟ್​ನ ವಿವಾದಾತ್ಮಕ ಹೇಳಿಕೆ

    ಆದರೆ ಈಗ ಆಸ್ಕರ್ ಕೂಡಾ ಬಂತು. ಹಣ ಇದ್ದಾಗ ಎಲ್ಲವೂ ಸಾಧ್ಯವಾಗುತ್ತದೆ. ಆಸ್ಕರ್ ಕೂಡಾ ಎಂದು ವ್ಯಂಗ್ಯ ಮಾಡಿ ಶಾನ್ ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 77

    Oscar Win: ಭಾರತ ಆಸ್ಕರ್ ಗೆದ್ದಿದ್ದಲ್ಲ, ಖರೀದಿಸಿದ್ದು! ಜಾಕ್ಲಿನ್ ಮೇಕಪ್ ಆರ್ಟಿಸ್ಟ್​ನ ವಿವಾದಾತ್ಮಕ ಹೇಳಿಕೆ

    ಈ ಕಮೆಂಟ್ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ನೆಟ್ಟಿಗರು ಇದು ಅಸೂಯೆಯ ಪ್ರತಿಕ್ರಿಯೆ ಎಂದಿದ್ದಾರೆ. ಆದರೂ ಸಂಭ್ರಮಿಸಬೇಕಾದ ಸಂದರ್ಭದಲ್ಲಿ ಅಸೂಯೆ ಮಾಡ್ತಿದ್ದೀರಲ್ಲಾ, ಸಣ್ಣ ಬುದ್ದಿ ಎಂದಿದ್ದಾರೆ ನೆಟ್ಟಿಗರು.

    MORE
    GALLERIES