Oscar 2023 After Party: ಬ್ಲ್ಯಾಕ್ ಗೌನ್‌ನಲ್ಲಿ ಮಿಂಚಿದ ಜಾಕ್ಲಿನ್ ಫರ್ನಾಂಡೀಸ್, ಆಸ್ಕರ್ ಪಾರ್ಟಿಯಲ್ಲಿ ರಾ ರಾ ರಕ್ಕಮ್ಮನ ದರ್ಬಾರ್!
ನಟಿ ಜಾಕ್ಲಿನ್ ಫರ್ನಾಂಡಿಸ್ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಸ್ಕರ್ ಪ್ರಶಸ್ತಿ ಕಾರ್ಯಕ್ರಮಕ್ಕಾಗಿ ಜಾಕ್ವೆಲಿನ್ ಅವರ ಬ್ಲ್ಯಾಕ್ ಗೌನ್ ತೊಟ್ಟು ಮಿಂಚಿದ್ದಾರೆ. ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಸ್ಕರ್ ಸಮಾರಂಭದಲ್ಲಿ ನಟಿ ದೀಪಿಕಾ ಪಡುಕೋಣೆ ತೆರಳಿದ್ರು. ಆಸ್ಕರ್ ವೇದಿಕೆಯಲ್ಲಿ ನಿಂತು ಮಾತಾಡಿದ್ರು. ದೀಪಿಕಾ ಜೊತೆಗೆ ನಟಿ ಜಾಕ್ಲಿನ್ ಫರ್ನಾಂಡೀಸ್ ಕೂಡ ಆಸ್ಕರ್ ಸಮಾರಂಭಕ್ಕೆ ಹೋಗಿದ್ದರು.
2/ 8
ಆಸ್ಕರ್ ಸಮಾರಂಭದಲ್ಲಿ ಜಾಕ್ಲಿನ್ ಬ್ಲ್ಯಾಕ್ ಕಲರ್ ಡೀಪ್ ನೆಕ್ ಗೌನ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಜಾಕ್ಲಿನ್ ಅವರ ಗೌನ್ ತುಂಬಾ ಸ್ಟೈಲಿಶ್ ಆಗಿತ್ತು ನೋಡಲು ಸುಂದರವಾಗಿ ಕಾಣುತ್ತಿದ್ದರು.
3/ 8
ಲೂಸ್ ಹೇರ್, ಬ್ಯೂಟಿಫುಲ್ ಮೇಕಪ್ ಮತ್ತು ಡೈಮೆಂಡ್ ಆಭರಣಗಳೊಂದಿಗೆ ಜಾಕ್ಲಿನ್ ತನ್ನ ಮಿಂಚಿದ್ರು. ಟೆಲ್ ಇಟ್ ಲೈಕ್ ಎ ವುಮನ್ ಚಿತ್ರಕ್ಕಾಗಿ ಜಾಕ್ಲಿನ್ ನಾಮಿನೇಟ್ ಆಗಿದ್ರು. ಹೀಗಾಗಿ ಜಾಕ್ಲಿನ್ ಅದ್ಧೂರಿ ಸಮಾರಂಭದಲ್ಲಿ ಭಾಗಿಯಾಗಿದ್ರು.
4/ 8
ಜಾಕ್ಲಿನ್ ಫರ್ನಾಂಡೀಸ್ ಬಾಲಿವುಡ್ನ ಬ್ಯುಸಿ ಸ್ಟಾರ್ ಹೀರೋಯಿನ್ಗಳಲ್ಲಿ ಒಬ್ಬರು. ಈ ಚೆಲುವೆಗೆ ಉತ್ತರ ಹಾಗೂ ದಕ್ಷಿಣದಲ್ಲೂ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ರಕ್ಕಮ್ಮ ಪಾತ್ರದಲ್ಲಿ ಕಾಣಿಸಿಕೊಂಡ ಜಾಕಿ ಎಲ್ಲರ ಮನ ಗೆದ್ದಿದ್ದರು.
5/ 8
ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾದ ವಿಕ್ರಾಂತ್ ರೋಣ ಭರ್ಜರಿ ಕಲೆಕ್ಷನ್ ಕೂಡಾ ಮಾಡಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತನ್ನ ಸಾಮರ್ಥ್ಯವನ್ನು ತೋರಿಸಿದೆ. ರಕ್ಕಮ್ಮ ಚಿತ್ರದಲ್ಲಿ ಜಾಕ್ಲಿನ್ ಐಟಂ ಸಾಂಗ್ ಹಿಟ್ ಆಯಿತು.
6/ 8
ಜಾಕ್ಲಿನ್ ಫೆರ್ನಾಂಡಿಸ್ ಹಿಂದಿ ಸಿನಿಮಾಗಳಲ್ಲಿ ತನ್ನ ಸೌಂದರ್ಯದಿಂದ ಮಿಂಚುತ್ತಿರುವ ನಟಿ. ಈ ನಟಿ ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದ ಕೊಲಂಬೊದಲ್ಲಿ ಜನಿಸಿದರು. ಜಾಕ್ಲಿನ್ ಫರ್ನಾಂಡಿಸ್ ಅವರು ಮಾಜಿ ಮಿಸ್ ಶ್ರೀಲಂಕಾ ಯೂನಿವರ್ಸ್ 2006 ರಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡರು.
7/ 8
ಹಿಂದಿಯಲ್ಲಿ ‘ಅಲಾದಿನ್’ ಚಿತ್ರದ ಮೂಲಕ ಕಾಣಿಸಿಕೊಂಡಿದ್ದಾರೆ ನಟಿ. ಆ ನಂತರ ‘ಹೌಸ್ಫುಲ್’ ಸಿನಿಮಾದಲ್ಲಿ ಐಟಂ ಸಾಂಗ್ನಲ್ಲಿ ನಟಿಸಿದ್ದರು. ಆ ನಂತರ ಸಲ್ಮಾನ್ ಖಾನ್ ಅಭಿನಯದ ‘ಕಿಕ್’ ಸಿನಿಮಾ ಮಾಡಿ ಸಕ್ಸಸ್ ಆದರು.
8/ 8
ಜಾಕ್ಲಿನ್ ಬಾಲಿವುಡ್‌ನ ಎಲ್ಲಾ ಖ್ಯಾತ ನಾಯಕರ ಜೊತೆ ನಟಿಸಿದ್ದಾರೆ. ಈಗ ದಕ್ಷಿಣದಲ್ಲೂ ಅವಕಾಶಗಳು ಬರುತ್ತಿವೆ. ಜಾಕ್ಲಿನ್ ಮತ್ತೊಂದು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವರದಿಗಳಿವೆ.
First published:
18