Jacqueline Fernandez: ಟ್ರೆಡಿಷನಲ್ ಲುಕ್​ನಲ್ಲಿ ಮಿಂಚಿದ ರಕ್ಕಮ್ಮ, ಶ್ರೀಲಂಕಾದ ಸುಂದರಿ ನೋಟಕ್ಕೆ ಸುಸ್ತಾದ ಫ್ಯಾನ್ಸ್

ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಸದ್ಯ ಬಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೇ ಜಾಕ್ವೆಲಿನ್ ಇದೀಗ ಸ್ಯಾಂಡಲ್​ವುಡ್​ಗೂ ಪಾದಾರ್ಪಣೆ ಮಾಡಿದ್ದು, ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದಾರೆ.

First published: