Jacqueline Fernandez: ಕಟೌಟ್ ಡ್ರೆಸ್‌ನಲ್ಲಿ ರಕ್ಕಮ್ಮ! ಉರ್ಫಿಯನ್ನೇ ಮೀರಿಸೋ ಲುಕ್ ಜಾಕ್ಲಿನ್ ಫರ್ನಾಂಡಿಸ್ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಏರಿಸುತ್ತಿದ್ದಾರೆ. ನಟಿ ತನ್ನ ಇತ್ತೀಚಿನ ಫೋಟೋಶೂಟ್ನಲ್ಲಿ ಗೋಲ್ಡನ್ ಡ್ರೆಸ್‌ನಲ್ಲಿ ಡ್ರಾಪ್-ಡೆಡ್ ಬ್ಯೂಟಿಯಾಗಿ ಕಾಣಿಸಿದ್ದಾರೆ.
1 / 10
ವಿಕ್ರಾಂತ್ ರೋಣ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರು ಬ್ಯೂಟಿಫುಲ್ ಗೋಲ್ಡನ್ ಡ್ರೆಸ್ ಧರಿಸಿ ಸುಂದರವಾಗಿ ಕಾಣಿಸಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.
2 / 10
ಕಟೌಟ್ ಡ್ರೆಸ್ಗಳಲ್ಲಿ ಜಾಕಿ ಕ್ಯೂಟ್ ಕಾಣಿಸುತ್ತಾರೆ. ನಟಿಯ ಲುಕ್ ನೋಡಿದ ನೆಟ್ಟಿಗರು ನೀವು ಉರ್ಫಿಯನ್ನೂ ಮೀರಿಸ್ತೀರಿ ಎಂದಿದ್ದಾರೆ.
3 / 10
jಆಕ್ಲಿನ್ ವೈಟ್ ಟಾಪ್, ಪಲಾಜೋ ಹಾಗೂ ಬ್ಲೇಜರ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಬಾಲಿವುಡ್ನ ಜನಪ್ರಿಯ ನಟಿಯರಲ್ಲಿ ಜಾಕಿ ಕೂಡಾ ಒಬ್ಬರು.
4 / 10
ನಟಿ ಸೀರೆಗಿಂತ ಮಾಡರ್ನ್ ಡ್ರೆಸ್ ಧರಿಸುವುದೇ ಹೆಚ್ಚು. ಸುಂದರವಾದ ಸ್ಟೈಲಿಷ್ ಉಡುಗೆಗಳಲ್ಲಿ ಜಾಕಿ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ.
5 / 10
ಚೆ್ರ್ರಿ ಬಣ್ಣದ ಈ ಸುಂದರ ರೆಡ್ ಗೌನ್ನಲ್ಲಿ ಜಾಕ್ಲಿನ್ ಕ್ಯೂಟ್ ಕಾಣಿಸಿದ್ದಾರೆ. ಅವರ ಸ್ಟೈಲಿಷ್ ಇಯರಿಂಗ್ಸ್ ಗ್ಲಾಮರಸ್ ಚಟ್ ಕೊಟ್ಟಿದೆ.
6 / 10
ಫುಲ್ ಬಾಡಿ ನೆಟ್ಟ್ ಡ್ರೆಸ್ ಧರಿಸಿ ಜಾಕಿ ಬ್ಲ್ಯಾಕ್ ಫ್ಯಾಷನ್ಗೆ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ. ವಿಕ್ರಾಂತ್ ರೋಣ ಚೆಲುವೆಯ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
7 / 10
ನಟಿ ಡ್ರೆಸ್ ಧರಿಸುವುದಷ್ಟೇ ಅಲ್ಲ ಅದಕ್ಕೆ ಸೂಟ್ ಆಗುವಂತಹ ಹಿನ್ನೆಲೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಇದು ಕಂಪ್ಲೀಟ್ ಲುಕ್ನ ತೂಕ ಹೆಚ್ಚಿಸುತ್ತದೆ.
8 / 10
ರೆಡ್ ಹೈಸ್ಲಿಟ್ ಬಾಡಿ ಕಾನ್ ಡ್ರೆಸ್‌ನಲ್ಲಿ ನಟಿ ಜಾಕ್ಲಿನ್ ಅವರ ಈ ಅವತಾರ ಯುವಕರಿಗೆ ಫೇವರಿಟ್. ನಟಿ ಸಿಂಪಲ್ ಮೇಕಪ್ ಮಾಡಿಕೊಂಡು ಕಾಣಿಸಿಕೊಂಡಿದ್ದಾರೆ.
9 / 10
ಜಾಕ್ಲಿನ್ ವೈಟ್ ಗೌನ್ನಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಬಾಲಿವುಡ್ನ ಈ ನಟಿ ಇತ್ತೀಚೆಗೆ ಸೌತ್ನಲ್ಲಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
10 / 10
ಆಕಾಶ ನೀಲಿ ಬಣ್ಣದ ಶಾರ್ಟ್ ಬಾಡಿಕಾನ್ ಡ್ರೆಸ್‌ನಲ್ಲಿ ಜಾಕ್ಲಿನ್ ಬೋಲ್ಡ್ ಆಗಿ ಕಾಣಿಸಿದ್ದಾರೆ. ಅವರ ಹೇರ್ಸ್ಟೈಲ್ ಕೂಡಾ ಸುಂದರವಾಗಿದೆ,
First published: March 05, 2023, 09:28 IST