Jacqueline Fernandez: ಶ್ರೀಲಂಕಾ ಸುಂದರಿಯ ನೋಟಕ್ಕೆ ಮನಸೋತ ನೆಟ್ಟಿಗರು, ರಕ್ಕಮ್ಮನ ಲುಕ್​ಗೆ ಫ್ಯಾನ್ಸ್ ಫಿದಾ

ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಸದ್ಯ ಭಾರತೀಯ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇದೀಗ ಬಾಲಿವುಡ್ ಮಾತ್ರವಲ್ಲದೇ ಸೌತ್ ನತ್ತ ಸಹ ಮುಖ ಮಾಡಿರುವ ಅವರು, ಸ್ಯಾಂಡಲ್​ವುಡ್​ಗೂ ಪಾದಾರ್ಪಣೆ ಮಾಡಿದ್ದಾರೆ. ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದಾರೆ.

First published: