Jacqueline Fernandez: ಸಿಲ್ಕಿ ಸಿಲ್ಕಿ ಡ್ರೆಸ್​ನಲ್ಲಿ ಸಖತ್ ಸ್ಟೈಲಿಷ್! ಜಾಕಿ ಹೇಗೆ ಕಾಣ್ತಾರೆ ನೋಡಿ

ಬಾಲಿವುಡ್ ಹೀರೋಯಿನ್ ಜಾಕ್ಲಿನ್ ಮತ್ತೊಮ್ಮೆ ತಮ್ಮ ಸೌಂದರ್ಯದಿಂದ ಅಭಿಮಾನಿಗಳನ್ನು ಸೆಳೆದಿದ್ದಾರೆ. ಲೈಟ್ ಬ್ಲೂ ಕಲರ್ ಡ್ರೆಸ್​ನಲ್ಲಿ ಜಾಕ್ಲಿನ್ ಲುಕ್ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

First published:

  • 18

    Jacqueline Fernandez: ಸಿಲ್ಕಿ ಸಿಲ್ಕಿ ಡ್ರೆಸ್​ನಲ್ಲಿ ಸಖತ್ ಸ್ಟೈಲಿಷ್! ಜಾಕಿ ಹೇಗೆ ಕಾಣ್ತಾರೆ ನೋಡಿ

    ಜಾಕ್ಲಿನ್ ಫರ್ನಾಂಡೀಸ್ ಬಾಲಿವುಡ್​ನ ಬ್ಯುಸಿ ಸ್ಟಾರ್ ಹೀರೋಯಿನ್​ಗಳಲ್ಲಿ ಒಬ್ಬರು. ಈ ಚೆಲುವೆಗೆ ಉತ್ತರ ಹಾಗೂ ದಕ್ಷಿಣದಲ್ಲೂ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ರಕ್ಕಮ್ಮ ಪಾತ್ರದಲ್ಲಿ ಕಾಣಿಸಿಕೊಂಡ ಜಾಕಿ ಎಲ್ಲರ ಮನ ಗೆದ್ದಿದ್ದರು.

    MORE
    GALLERIES

  • 28

    Jacqueline Fernandez: ಸಿಲ್ಕಿ ಸಿಲ್ಕಿ ಡ್ರೆಸ್​ನಲ್ಲಿ ಸಖತ್ ಸ್ಟೈಲಿಷ್! ಜಾಕಿ ಹೇಗೆ ಕಾಣ್ತಾರೆ ನೋಡಿ

    ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾದ ವಿಕ್ರಾಂತ್ ರೋಣ ಭರ್ಜರಿ ಕಲೆಕ್ಷನ್ ಕೂಡಾ ಮಾಡಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತನ್ನ ಸಾಮರ್ಥ್ಯವನ್ನು ತೋರಿಸಿದೆ. ರಕ್ಕಮ್ಮ ಚಿತ್ರದಲ್ಲಿ ಜಾಕ್ಲಿನ್ ಐಟಂ ಸಾಂಗ್ ಹಿಟ್ ಆಯಿತು.

    MORE
    GALLERIES

  • 38

    Jacqueline Fernandez: ಸಿಲ್ಕಿ ಸಿಲ್ಕಿ ಡ್ರೆಸ್​ನಲ್ಲಿ ಸಖತ್ ಸ್ಟೈಲಿಷ್! ಜಾಕಿ ಹೇಗೆ ಕಾಣ್ತಾರೆ ನೋಡಿ

    ಇತ್ತೀಚೆಗಷ್ಟೇ ಜಾಕ್ಲಿನ್ ಫೋಟೋಗಳು ವೈರಲ್ ಆಗಿವೆ. ತಿಳಿ ನೀಲಿ ಬಣ್ಣದ ಡ್ರೆಸ್‌ನಲ್ಲಿರುವ ಜಾಕ್ಲಿನ್ ಫೋಟೋಗಳು ತುಂಬಾ ಆಕರ್ಷಕವಾಗಿವೆ. ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ನಡೆದ ಆರ್ಟ್ಸ್ ಮತ್ತು ಫಿಲ್ಮ್ ಫೆಸ್ಟಿವಲ್‌ನಲ್ಲಿ ಅವರು ಈ ಉಡುಪಿನಲ್ಲಿ ಶೈನ್ ಆಗಿದ್ದಾರೆ.

    MORE
    GALLERIES

  • 48

    Jacqueline Fernandez: ಸಿಲ್ಕಿ ಸಿಲ್ಕಿ ಡ್ರೆಸ್​ನಲ್ಲಿ ಸಖತ್ ಸ್ಟೈಲಿಷ್! ಜಾಕಿ ಹೇಗೆ ಕಾಣ್ತಾರೆ ನೋಡಿ

    ಜಾಕ್ಲಿನ್ ಫೆರ್ನಾಂಡಿಸ್ ಹಿಂದಿ ಸಿನಿಮಾಗಳಲ್ಲಿ ತನ್ನ ಸೌಂದರ್ಯದಿಂದ ಮಿಂಚುತ್ತಿರುವ ನಟಿ. ಈ ನಟಿ ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದ ಕೊಲಂಬೊದಲ್ಲಿ ಜನಿಸಿದರು. ಜಾಕ್ಲಿನ್ ಫರ್ನಾಂಡಿಸ್ ಅವರು ಮಾಜಿ ಮಿಸ್ ಶ್ರೀಲಂಕಾ ಯೂನಿವರ್ಸ್ 2006 ರಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡರು.

    MORE
    GALLERIES

  • 58

    Jacqueline Fernandez: ಸಿಲ್ಕಿ ಸಿಲ್ಕಿ ಡ್ರೆಸ್​ನಲ್ಲಿ ಸಖತ್ ಸ್ಟೈಲಿಷ್! ಜಾಕಿ ಹೇಗೆ ಕಾಣ್ತಾರೆ ನೋಡಿ

    ಜಾಕ್ಲಿನ್ ಅವರ ಲೇಟೆಸ್ಟ್ ಲುಕ್ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಅವರ ಸುಂದರವಾದ ಲುಕ್ ನೋಡಿ ಖುಷಿಪಟ್ಟಿದ್ದಾರೆ. ಈ ಫೋಟೋಗಳಿಗೆ ಜಾಕ್ಲಿನ್ ಪ್ರತಿಕ್ರಿಯೆ ನೀಡುತ್ತಿದ್ದು, ವಿವಿಧ ಕಮೆಂಟ್‌ ಮಾಡುತ್ತಿದ್ದಾರೆ.

    MORE
    GALLERIES

  • 68

    Jacqueline Fernandez: ಸಿಲ್ಕಿ ಸಿಲ್ಕಿ ಡ್ರೆಸ್​ನಲ್ಲಿ ಸಖತ್ ಸ್ಟೈಲಿಷ್! ಜಾಕಿ ಹೇಗೆ ಕಾಣ್ತಾರೆ ನೋಡಿ

    ಹಿಂದಿಯಲ್ಲಿ ‘ಅಲಾದಿನ್’ ಚಿತ್ರದ ಮೂಲಕ ಕಾಣಿಸಿಕೊಂಡಿದ್ದಾರೆ ನಟಿ. ಆ ನಂತರ ‘ಹೌಸ್‌ಫುಲ್’ ಸಿನಿಮಾದಲ್ಲಿ ಐಟಂ ಸಾಂಗ್‌ನಲ್ಲಿ ನಟಿಸಿದ್ದರು. ಆ ನಂತರ ಸಲ್ಮಾನ್ ಖಾನ್ ಅಭಿನಯದ ‘ಕಿಕ್’ ಸಿನಿಮಾ ಮಾಡಿ ಸಕ್ಸಸ್ ಆದರು.

    MORE
    GALLERIES

  • 78

    Jacqueline Fernandez: ಸಿಲ್ಕಿ ಸಿಲ್ಕಿ ಡ್ರೆಸ್​ನಲ್ಲಿ ಸಖತ್ ಸ್ಟೈಲಿಷ್! ಜಾಕಿ ಹೇಗೆ ಕಾಣ್ತಾರೆ ನೋಡಿ

    ಜಾಕ್ಲಿನ್ ಬಾಲಿವುಡ್‌ನ ಎಲ್ಲಾ ಖ್ಯಾತ ನಾಯಕರ ಜೊತೆ ನಟಿಸಿದ್ದಾರೆ. ಈಗ ದಕ್ಷಿಣದಲ್ಲೂ ಅವಕಾಶಗಳು ಬರುತ್ತಿವೆ. ಜಾಕ್ಲಿನ್ ಮತ್ತೊಂದು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವರದಿಗಳಿವೆ.

    MORE
    GALLERIES

  • 88

    Jacqueline Fernandez: ಸಿಲ್ಕಿ ಸಿಲ್ಕಿ ಡ್ರೆಸ್​ನಲ್ಲಿ ಸಖತ್ ಸ್ಟೈಲಿಷ್! ಜಾಕಿ ಹೇಗೆ ಕಾಣ್ತಾರೆ ನೋಡಿ

    ಸಾಹೋ ಚಿತ್ರದಲ್ಲಿ ಐಟಂ ನಂಬರ್ ಮೂಲಕ ಸೌತ್ ಪ್ರೇಕ್ಷಕರನ್ನು ಸ್ವಾಗತಿಸಿದ ಈ ಚೆಲುವೆಗೆ ಇಲ್ಲಿಯೂ ಫಾಲೋಯಿಂಗ್ ಇದೆ.

    MORE
    GALLERIES