Jacqueline Fernandez: ಪುರುಷರ ಒಳ ಉಡುಪನ್ನು ಹಿಡಿದು ಪೋಸ್ ಕೊಟ್ಟ ರಕ್ಕಮ್ಮ! ಇದೇನಮ್ಮಾ ಅವತಾರ ಎಂದ ನೆಟ್ಟಿಗರು

ವಿಕ್ರಾಂತ್ ರೋಣ ಬೆಡಗಿ ರಕ್ಕಮ್ಮ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಆದರೆ ಪುರುಷರ ಒಳುಡುಪುಗಳನ್ನು ಹಿಡಿದು ಪೋಸ್ ಕೊಟ್ಟಿದ್ದಾರೆ.

First published:

 • 17

  Jacqueline Fernandez: ಪುರುಷರ ಒಳ ಉಡುಪನ್ನು ಹಿಡಿದು ಪೋಸ್ ಕೊಟ್ಟ ರಕ್ಕಮ್ಮ! ಇದೇನಮ್ಮಾ ಅವತಾರ ಎಂದ ನೆಟ್ಟಿಗರು

  ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡೀಸ್ ದೇಶದ ಜಾಹೀರಾತು ಇಂಡಸ್ಟ್ರಿಯಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ನಟಿಯೊಬ್ಬರು ಪುರುಷರ ಒಳಉಡುಪು ಬ್ರ್ಯಾಂಡ್‌ನ ರಾಯಭಾರಿಯಾಗಿರುವುದು ಇದೇ ಮೊದಲು.

  MORE
  GALLERIES

 • 27

  Jacqueline Fernandez: ಪುರುಷರ ಒಳ ಉಡುಪನ್ನು ಹಿಡಿದು ಪೋಸ್ ಕೊಟ್ಟ ರಕ್ಕಮ್ಮ! ಇದೇನಮ್ಮಾ ಅವತಾರ ಎಂದ ನೆಟ್ಟಿಗರು

  ಜಾಕ್ಲಿನ್ ಫರ್ನಾಂಡಿಸ್ ಪುರುಷರ ಒಳಉಡುಪು ಬ್ರ್ಯಾಂಡ್‌ನ ರಾಯಭಾರಿಯಾಗಲಿದ್ದಾರೆ ಎಂಬ ಸುದ್ದಿ ಮೊನ್ನೆಯಷ್ಟೇ ಹೊರಬಿದ್ದಿತ್ತು. ಆದರೆ ಇಂದು ಜಾಕ್ಲಿನ್ ಫರ್ನಾಂಡೀಸ್ ಇದನ್ನು ಆಧರಿಸಿದ ಮೊದಲ ಟಿವಿ ಜಾಹೀರಾತನ್ನು ತಮ್ಮ ಇನ್ಸ್ಟಾಗ್ರಾಮ್ ಮೂಲಕ ರಿಲೀಸ್ ಮಾಡಿದ್ದಾರೆ.

  MORE
  GALLERIES

 • 37

  Jacqueline Fernandez: ಪುರುಷರ ಒಳ ಉಡುಪನ್ನು ಹಿಡಿದು ಪೋಸ್ ಕೊಟ್ಟ ರಕ್ಕಮ್ಮ! ಇದೇನಮ್ಮಾ ಅವತಾರ ಎಂದ ನೆಟ್ಟಿಗರು

  ಗೌರಿ ಶಿಂಧೆ ನಿರ್ದೇಶನದ ಈ ಜಾಹೀರಾತು ಎಂತಹ ಅದ್ಭುತ ಅನುಭವವಾಗಿದೆ ಎಂಬ ಕ್ಯಾಪ್ಶನ್​ನೊಂದಿಗೆ ಬ್ರ್ಯಾಂಡ್‌ನ ಐತಿಹಾಸಿಕ ಅಭಿಯಾನದ ಭಾಗವಾಗಿರುವ ತನ್ನ ಉತ್ಸಾಹವನ್ನು ನಟಿ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 47

  Jacqueline Fernandez: ಪುರುಷರ ಒಳ ಉಡುಪನ್ನು ಹಿಡಿದು ಪೋಸ್ ಕೊಟ್ಟ ರಕ್ಕಮ್ಮ! ಇದೇನಮ್ಮಾ ಅವತಾರ ಎಂದ ನೆಟ್ಟಿಗರು

  ಜಾಕ್ಲಿನ್ ಈ ಜಾಹೀರಾತಿನಲ್ಲಿ ಬೂದು ಬಣ್ಣದ ಶಾರ್ಟ್ಸ್ ಧರಿಸಿ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಪುರುಷರ ಒಳಉಡುಪುಗಳನ್ನು ಮಾರಾಟ ಮಾಡಲು ಬಯಸುವವರಿಗೆ ಬಾಲಿವುಡ್‌ನ ಗ್ಲಾಮರ್ ತಾರೆಗಳಲ್ಲಿ ಒಬ್ಬರಾದ ಜಾಕ್ಲಿನ್ ಫರ್ನಾಂಡಿಸ್‌ಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಪ್ರತಿಕ್ರಿಯೆಯಾಗಿದೆ.

  MORE
  GALLERIES

 • 57

  Jacqueline Fernandez: ಪುರುಷರ ಒಳ ಉಡುಪನ್ನು ಹಿಡಿದು ಪೋಸ್ ಕೊಟ್ಟ ರಕ್ಕಮ್ಮ! ಇದೇನಮ್ಮಾ ಅವತಾರ ಎಂದ ನೆಟ್ಟಿಗರು

  ಅಭಿಯಾನದ ಭಾಗವಾಗಿದ್ದಕ್ಕಾಗಿ ಅಭಿಮಾನಿಗಳು ನಟಿಯನ್ನು ಶ್ಲಾಘಿಸಿದರು. ಸಿನಿಮಾ ಉದ್ಯಮದಲ್ಲಿ ನಿಮಗಿಂತ ಉತ್ತಮರು ಯಾರೂ ಇಲ್ಲ, ನೀವು ಅತ್ಯಂತ ಸುಂದರಿ ಎಂದಿದ್ದಾರೆ. ನೀವು ಈ ಜಾಹೀರಾತು ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

  MORE
  GALLERIES

 • 67

  Jacqueline Fernandez: ಪುರುಷರ ಒಳ ಉಡುಪನ್ನು ಹಿಡಿದು ಪೋಸ್ ಕೊಟ್ಟ ರಕ್ಕಮ್ಮ! ಇದೇನಮ್ಮಾ ಅವತಾರ ಎಂದ ನೆಟ್ಟಿಗರು

  ಪುರುಷರ ಒಳಉಡುಪು ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಉಳಿದ ಯಾವುದೇ ನಟಿಗಿಂತ ಜಾಕ್ಲಿನ್ ಉತ್ತಮ ಆಯ್ಕೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಜಾಹೀರಾತನ್ನು ಈಗಾಗಲೇ ಸಾವಿರಾರು ಮಂದಿ ಶೇರ್ ಮಾಡಿ ಲೈಕ್ ಮಾಡಿದ್ದಾರೆ.

  MORE
  GALLERIES

 • 77

  Jacqueline Fernandez: ಪುರುಷರ ಒಳ ಉಡುಪನ್ನು ಹಿಡಿದು ಪೋಸ್ ಕೊಟ್ಟ ರಕ್ಕಮ್ಮ! ಇದೇನಮ್ಮಾ ಅವತಾರ ಎಂದ ನೆಟ್ಟಿಗರು

  ಇತ್ತೀಚೆಗೆ ಜಾಕ್ಲಿನ್ ಅಭಿನಯದ ಹಾಲಿವುಡ್ ಚಿತ್ರ 'ಟೆಲ್ ಇಟ್ ಲೈಕ್ ಎ ವುಮನ್' ಚಿತ್ರದ ಹಾಡು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

  MORE
  GALLERIES