Hot and Fit Jacqueline Fernandez: ಬ್ಯೂಟಿ ಮತ್ತು ಫಿಟ್ನೆಸ್ ಅಂತ ಬಂದಾಗ ಪಡ್ಡೆಗಳ ಮನಸ್ಸಿಗೆ ಮೊದಲು ನೆನಪಾಗೋ ಹೆಸರು ಜಾಕಲಿನ್ ಫೆರ್ನಾಂಡಿಸ್. ಈಕೆಯ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ನೋಡಿದ್ರೇ ಗೊತ್ತಾಗುತ್ತೆ, ಅವಳ ಮಾದಕತೆ, ಚೆಲುವು ಇಷ್ಟು ವರ್ಷಗಳಲ್ಲಿ ಮತ್ತಷ್ಟು ಹೆಚ್ಚಿದೆ ಎಂದು.. ಈ ಸುಂದರಿಯ ಮತ್ತಷ್ಟು ಸೆಕ್ಸಿ ಚಿತ್ರಗಳು ಇಲ್ಲಿವೆ...
ಪ್ರಿಂಟೆಡ್ ಬಿಕಿನಿಯಲ್ಲಿ ಈಗಷ್ಟೇ ಸಮುದ್ರದ ಅಲೆಗಳ ಜೊತೆ ಆಟವಾಡಿ ಬಂದ ಜಾಕಲಿನ್ ಮಾದಕ ಮೈಮಾಟ ಎಂಥವರನ್ನೂ ಒಂದು ಕ್ಷಣ ವಿಚಲಿತಗೊಳಿಸುವುದು ಖಂಡಿತಾ. (Image: Instagram)
2/ 7
ಒಂದು ಸಿಂಪಲ್ ಮೋನೊಕಿನಿ ಧರಿಸಿ ದೇವಲೋಕದ ಅಪ್ಸರೆಯಂತೆಯೇ ಕಾಣುವ ಈ ಚೆಲುವೆ ತನ್ನ ನಟನೆಗಿಂತ ಹೆಚ್ಚಾಗಿ ಸೌಂದರ್ಯದಿಂದಲೇ ಹೆಸರು ಮಾಡಿದಾಕೆ. ಚಿತ್ರರಂಗಕ್ಕೆ ಬರುವ ಮುಂಚಿನಿಂದಲೂ ಜಾಕಲಿನ್ ಮಾಡೆಲಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದರು. (Image: Instagram)
3/ 7
ಹೈ-ಸ್ಲಿಟ್ ಗೌನ್ ಧರಿಸಿದ ಜಾಕಲಿನ್ ಈ ಚಿತ್ರ ನೋಡಿ ಅಭಿಮಾನಿಗಳು ಈಕೆಗೆ ಫಿದಾ ಆಗದೇ ಇರೋಕೆ ಹೇಗೆ ಸಾಧ್ಯ?ಅದರಲ್ಲೂ ಪಡ್ಡೆ ಹುಡುಗರ ಹೃದಯದ ಬಡಿತ ಒಂದು ಕ್ಷಣ ಮಿಸ್ ಆದರೂ ಆಶ್ಚರ್ಯವಿಲ್ಲ (Image: Instagram)
4/ 7
ಸೌಂದರ್ಯದ ಜೊತೆಜೊತೆಗೆ ಜಾಕಲಿನ್ ತನ್ನ ಫಿಟ್ ಅಂಗಸೌಷ್ಠವಕ್ಕೂ ಹೆಸರುವಾಸಿ. ಆರಂಭದ ದಿನಗಳಲ್ಲಿ ಇದ್ದಂತೆಯೇ ತನ್ನ ಫಿಗರ್ ಮೇಂಟೇನ್ ಮಾಡಿರೋ ಈ ಚೆಲುವೆ ಅದಕ್ಕಾಗಿ ಪ್ರತಿದಿನ ಗಂಟೆಗಟ್ಟಲೆ ಜಿಮ್-ಡ್ಯಾನ್ಸ್ ಎಂದು ಬೆವರಿಳಿಸುತ್ತಾರಂತೆ. (Image: Instagram)
5/ 7
ಬಳುಕುವ ಬಳ್ಳಿಯಂಥಾ ಜಾಕಲಿನ್ ಸೌಂದರ್ಯ ಮತ್ತು ಫಿಟ್ನೆಸ್ ಗುಟ್ಟು ಏನು ಅನ್ನೋ ಪ್ರಶ್ನೆಗೆ ನಾನೂ ಎಲ್ಲರ ಥರಾ ಜಿಮ್ ನಲ್ಲಿ ವರ್ಕೌಟ್ ಮಾಡ್ತೀನಿ, ಇಷ್ಟ ಪಟ್ಟು ಡ್ಯಾನ್ಸ್ ಮಾಡ್ತೀನಿ ಎನ್ನುತ್ತಾರೆ ಜಾಕಿ.(Image: Instagram)
6/ 7
ಫೋಟೋಶೂಟ್ ಒಂದಕ್ಕೆ ಪೋಸ್ ಕೊಟ್ಟಿರುವ ಮಾದಕ ಚೆಲುವೆ ಜಾಕಲಿನ್ ಫೆರ್ನಾಂಡಿಸ್. ಹೂಗಳನ್ನು ಹಿಡಿದಿರುವ ಈ ಸುಂದರಿಯ ರಂಗು ಆ ಹೂಗಳ ಬಣ್ಣದೊಂದಿಗೇ ಸೇರಿಹೋದಂತಿದೆ. (Image: Instagram)
7/ 7
ವಂಚಕ ಸುಖೇಶ್ ಚಂದ್ರಶೇಖರ್ ಜೊತೆಗಿನ ಜಾಕಲಿನ್ ನಂಟು ಈಗ ದೊಡ್ಡ ವಿವಾದ ಹುಟ್ಟುಹಾಕಿದ್ದರೂ ಆಕೆಯ ಅಭಿಮಾನಿ ಬಳಗವೇನೂ ಕಡಿಮೆಯಾಗಿಲ್ಲ. ಹೈಹೀಲ್ಸ್ ತೊಟ್ಟು, ಮಾದಕ ನೋಟ ಬೀರುವ ಈ ಚೆಲುವೆ ಆತ್ಮವಿಶ್ವಾಸವನ್ನೂ ಹೊರಸೂಸುತ್ತಿದ್ದಾಳೆ. (Image: Instagram)