Jacqueline Fernandez - Sukesh Chandrasekhar: 200 ಕೋಟಿ ವಂಚನೆ ಪ್ರಕರಣದ ಆರೋಪಿಯ ಜೊತೆ ನಾಲ್ವರು ಸ್ಟಾರ್ ನಟಿಯರಿಗೆ ಲಿಂಕ್

200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ವಿಚಾರಣೆ ವೇಳೆ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಸ್ಟಾರ್ ನಟಿಯರು ಲಿಂಕ್​​ನಲ್ಲಿರುವುದು ರಿವೀಲ್ ಆಗಿದೆ.

First published: