Krishna Shroff: ಬಾಯ್​​ಫ್ರೆಂಡ್​ ಜೊತೆಗಿನ ಕಿಸ್ಸಿಂಗ್​ ಫೋಟೋ ಹಂಚಿಕೊಂಡ ಜಾಕಿ ಶ್ರಾಫ್​ ಮಗಳು ಕೃಷ್ಣಾ..!

Tiger Shroff Sister Krishna: ಜಾಕಿ ಶ್ರಾಫ್​ ಮಗಳು ಹಾಗೂ ಟೈಗರ್​ ಶ್ರಾಫ್​ ತಂಗಿ ಕೃಷ್ಣಾ ಶ್ರಾಫ್​ ತಮ್ಮ ಹಾಟ್​ ಫೋಟೋ ಹಾಗೂ ಬಾಯ್​ಫ್ರೆಂಡ್​ ಜೊತೆಗಿನ ಸುತ್ತಾಟದಿಂದಾಗಿಯೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಲಾಕ್​ಡೌನ್ ಆರಂಭವಾದ ದಿನಗಳಲ್ಲೇ ಬಾಯ್​ಫ್ರೆಂಡ್​ ಜೊತೆ ವಿದೇಶಗಳಲ್ಲಿ ಸುತ್ತುತ್ತಿದ್ದರು. ನಂತರ ಮನೆ ಸೇರಿದ ಕೃಷ್ಣಾ ಈಗ ಮತ್ತೆ ಬಾಯ್​ಪ್ರೆಂಡ್​ ಜೊತೆಗಿನ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದು ಸದ್ದು ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಕೃಷ್ಣಾ ಶ್ರಾಫ್​ ಇನ್​ಸ್ಟಾಗ್ರಾಂ ಖಾತೆ)

First published: