Sonam Kapoor: ಫ್ಯಾಷನ್​ ವಿಷಯದಲ್ಲಿ ಸೊಸೆ ಸೋನಮ್​ ಕಪೂರ್​ಗೆ ಟಕ್ಕರ್​ ಕೊಡುವಂತಿದ್ದಾರೆ ಅತ್ತೆ ಟೀನಾ ಅಹುಜಾ..!

ಸೋನಮ್​ ಕಪೂರ್ ಹಾಗೂ ಅವರ ಕುಟುಂಬದ ಬಗ್ಗೆ ಸಾಕಷ್ಟು ಮಂದಿಗೆ ಗೊತ್ತು. ಆದರೆ ಸೋನಮ್ ಕಪೂರ್ ಅವರ ಅತ್ತೆ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಫ್ಯಾಷನ್​ ದೀವಾ ಸೋನಮ್​ ಕಪೂರ್​ಗೆ ಟಕ್ಕರ್​ ಕೊಡುವಂತೆ ಇದ್ದಾರೆ ಅತ್ತೆ ಟೀನಾ ಅಹುಜಾ. (ಚಿತ್ರಗಳು ಕೃಪೆ: ಸೋನಮ್​ ಕಪೂರ್ ಹಾಗೂ ಟೀನಾ ಅಹುಜಾ ಇನ್​ಸ್ಟಾಗ್ರಾಂ ಖಾತೆ)

First published: