Rashmi Gautham: ಗುಟ್ಟಾಗಿ ಮದ್ವೆಯಾಗಿದ್ದರಂತೆ ರೀ ಈ ನಿರೂಪಕಿ, ಡಿವೋರ್ಸ್ ಕೂಡ ಆಗೋಗಿದೆ ಅಂತ ಟಾಲಿವುಡ್​ನಲ್ಲಿ ಗುಸುಗುಸು!

ತಮ್ಮ ಸಿನಿ ಕೆರಿಯರ್​ಗೆ ತೊಂದರೆ ಆಗಬಹುದೇನೋ ಎಂದುಕೊಂಡ ರಶ್ಮಿ ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದಾರೆ ಎಂಬ ಮಾತು ಕೇಳಿಬಂದಿದೆ.ಆದರೆ ಈ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.

First published: