Samantha Treatment: ಟ್ರೀಟ್ಮೆಂಟ್​​ಗಾಗಿ ಅಮೆರಿಕಾಗೆ ಹೋಗ್ತಿದ್ದಾರೆ ಸಮಂತಾ! ನಟಿಗೆ ಏನಾಯ್ತು?

ಟಾಲಿವುಡ್ ನಂಬರ್ ಒನ್ ಹೀರೋಯಿನ್ ಸಮಂತಾ ಕಳೆದ ಕೆಲವು ದಿನಗಳಿಂದ ತುಂಬಾ ಸೈಲೆಂಟ್ ಆಗಿದ್ದರು. ಸೋಷಿಯಲ್ ಮೀಡಿಯಾದಿಂದ ಸೈಲೆಂಟ್ ಸೈಡ್ ಹೋಗಿದ್ದ ನಟಿ ಶೂಟಿಂಗ್​​ನಲ್ಲಿ ಭಾಗಿಯಾಗುವುದು ಕೂಡಾ ಕಂಡುಬಂದಿಲ್ಲ. ಸಮಂತಾಗೆ ಏನಾಯಿತು ಎಂದು ಅವರ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಈಗ ಸಮಂತಾ ಅವರು ಅಮೆರಿಕಾಗೆ ಹೋಗಲಿರುವ ವಿಚಾರ ರಿವೀಲ್ ಆಗಿದೆ.

First published: