Sai Pallavi in Pushpa 2: ಅಲ್ಲು ಜೊತೆ ಆ್ಯಕ್ಟ್ ಮಾಡ್ತಾರಾ ಸಾಯಿ ಪಲ್ಲವಿ? ಏನಿದು ಪುಷ್ಪ 2 ಬ್ರೇಕಿಂಗ್ ನ್ಯೂಸ್?

ಭಾರತೀಯ ಚಿತ್ರರಂಗದ ಯಶಸ್ವಿ ಚಿತ್ರಗಳಲ್ಲಿ ತೆಲುಗಿನ ಪುಷ್ಪ ಕೂಡ ಒಂದು. ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಈ ಸಿನಿಮಾ ಗಲ್ಲಾ ಪೆಟ್ಟಿಗೆ ದೋಚಿತ್ತು. ಇದೀಗ ಅದರ ಸೀಕ್ವೆಲ್ ಪುಷ್ಪ 2 ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಮತ್ತೋರ್ವ ಖ್ಯಾತ ನಟಿ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಇಲ್ಲಿದೆ...

First published: