ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಚಿತ್ರದಲ್ಲಿ ನಿರ್ದೇಶಕ ಶಂಕರ್ ಜೊತೆ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಶಂಕರ್ ಅವರದ್ದು ದೊಡ್ಡ ಹೆಸರು. ಅವರ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೂ ‘ಗೇಮ್ ಚೇಂಜರ್’ ಸಾಕಷ್ಟು ಹೈಪ್ ಪಡೆದುಕೊಂಡಿದೆ.
ನಟ ರಾಮ್ಚರಣ್ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಈ ಸಿನಿಮಾವನ್ನು ನಿರ್ದೇಶಕ ಶಂಕರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಸಾಕಷ್ಟು ಕುತೂಹಲ ಕ್ರಿಯೆಟ್ ಆಗಿತ್ತು.
2/ 8
ಇದೀಗ ಶಂಕರ್ ಹಾಗೂ ರಾಮ್ಚರಣ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಗೇಮ್ ಚೇಂಜರ್ ಎಂದು ಹೆಸರಿಡಲಾಗಿದೆ. ಈ ಟೈಟಲ್ ರಿವೀಲ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
3/ 8
ಜೊತೆಗೆ ಚಿತ್ರತಂಡ ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಈ ಪೋಸ್ಟರ್ನಲ್ಲೇ ವಿಷಯ ಇರೋದು ನೋಡಿ. ಈ ಸಿನಿಮಾದಲ್ಲಿ ರಾಮ್ಚರಣ್ ಜೊತೆ ಯಶ್ ಕೂಡ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
4/ 8
ಬೈಕ್ ಮೇಲೆ ರಾಮ್ಚರಣ್ ಕೂತಿರುವ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಇದರಲ್ಲಿ ರಾಮ್ಚರಣ್ ಥೇಟ್ ಯಶ್ರಂತೆಯೇ ಕಾಣಿಸುತ್ತಿದ್ದಾರಂತೆ. ಈ ಫೋಟೋ ಕಂಡ ನೆಟ್ಟಿಗರು ಕೂಡ ಅರೇ ಇದೇನು ಯಶ್ ಅವರ ಪೋಸ್ಟರ್ ರಿಲೀಸ್ ಮಾಡಿದ್ದೀರಾ? ಅಂತ ಕಾಮೆಂಟ್ ಮಾಡುತ್ತಿದ್ದಾರೆ.
5/ 8
ಅಸಲಿಗೆ ಯಶ್ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ರಾಮ್ಚರಣ್ ಅವರ ಲುಕ್ ಯಶ್ರಂತೆ ಕಂಡಿದ್ದು, ಅಭಿಮಾನಿಗಳು ಈ ರೀತಿ ಲಿಂಕ್ ಮಾಡಿದ್ದಾರೆ.
6/ 8
ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಚಿತ್ರದಲ್ಲಿ ನಿರ್ದೇಶಕ ಶಂಕರ್ ಜೊತೆ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಶಂಕರ್ ಅವರದ್ದು ದೊಡ್ಡ ಹೆಸರು. ಅವರ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೂ ‘ಗೇಮ್ ಚೇಂಜರ್’ ಸಾಕಷ್ಟು ಹೈಪ್ ಪಡೆದುಕೊಂಡಿದೆ.
7/ 8
ಈ ಚಿತ್ರ ಘೋಷಣೆ ಆಗಿದ್ದು 2021ರ ಫೆಬ್ರವರಿ ತಿಂಗಳಲ್ಲಿ. ಎರಡು ವರ್ಷ ಕಳೆದರೂ ಚಿತ್ರದ ಶೂಟಿಂಗ್ ಮುಗಿದಿಲ್ಲ. ಸದ್ಯ ರಾಮ್ ಚರಣ್ ಅವರು ಸಂಪೂರ್ಣವಾಗಿ ಈ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
8/ 8
ರಾಮ್ ಚರಣ್ ನಟಿಸುತ್ತಿರುವ ‘ಗೇಮ್ ಚೇಂಜರ್’ ಚಿತ್ರಕ್ಕೆ ಕಿಯಾರಾ ನಾಯಕಿ. 170 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.