Rashmika Mandanna: ದೇವರಕೊಂಡ ಅಲ್ಲ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಸುತ್ತಾಟ! ಯಾರೀತ?

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರೊಂದಿಗೆ ಡೇಟ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ಈಗ ನಟಿ ಬೇರೆ ನಟನೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾರದು ಗೊತ್ತಾ?

First published:

  • 18

    Rashmika Mandanna: ದೇವರಕೊಂಡ ಅಲ್ಲ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಸುತ್ತಾಟ! ಯಾರೀತ?

    ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ನಟಿ ಈಗ ಬೇರೆ ನಟನೊಂದಿಗೆ ಸುತ್ತಾಡುತ್ತಿರುವುದು ಕಂಡುಬಂದಿದೆ.

    MORE
    GALLERIES

  • 28

    Rashmika Mandanna: ದೇವರಕೊಂಡ ಅಲ್ಲ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಸುತ್ತಾಟ! ಯಾರೀತ?

    ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮತ್ತು ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಆಗಾಗ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮತ್ತು ಶ್ರೀನಿವಾಸ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತು ಕೂಡಾ ಕೇಳಿಬಂದಿದೆ.

    MORE
    GALLERIES

  • 38

    Rashmika Mandanna: ದೇವರಕೊಂಡ ಅಲ್ಲ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಸುತ್ತಾಟ! ಯಾರೀತ?

    ನಟಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಅವರ ಜೊತೆ ಸುತ್ತಾಡುವುದು ಕಾಮನ್. ಅವರು ವೆಕೇಷನ್ ಕೂಡಾ ಹೋಗಿದ್ದಾರೆ. ಈಗ ಈ ವಿಚಾರದ ಬಗ್ಗೆ ಹೊಸ ಅಪ್​ಡೇಟ್ ಸಿಕ್ಕಿದೆ. ವಿಜಯ್ ದೇವರಕೊಂಡ ಅಲ್ಲ, ಟಾಲಿವುಡ್ ಹೀರೋ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜೊತೆ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.

    MORE
    GALLERIES

  • 48

    Rashmika Mandanna: ದೇವರಕೊಂಡ ಅಲ್ಲ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಸುತ್ತಾಟ! ಯಾರೀತ?

    ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮತ್ತು ಶ್ರೀನಿವಾಸ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ತೆಲುಗು ಇಂಡಸ್ಟ್ರಿಯಲ್ಲಿ ವೈರಲ್ ಆಗುತ್ತಿದೆ.

    MORE
    GALLERIES

  • 58

    Rashmika Mandanna: ದೇವರಕೊಂಡ ಅಲ್ಲ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಸುತ್ತಾಟ! ಯಾರೀತ?

    ವಿಜಯ್ ದೇವರಕೊಂಡ ಜೊತೆ ಲವ್​ ಇಲ್ಲ. ನಾವಿಬ್ಬರೂ ಬೆಸ್ಟ್​ ಫ್ರೆಂಡ್ಸ್ ಎಂದು ರಶ್ಮಿಕಾ ಮಂದಣ್ಣ ಅನೇಕ ಬಾರಿ ಹೇಳಿದ್ದಾರೆ. ಆದರೂ ಅವರ ಆಫ್​ಸ್ಕ್ರೀನ್ ಕೆಮೆಸ್ಟ್ರಿ ಮಾತ್ರ ನಟಿಯ ಮಾತಿನ ಮೇಲೆ ವಿಶ್ವಾಸ ಮೂಡಿಸುತ್ತಿಲ್ಲ.

    MORE
    GALLERIES

  • 68

    Rashmika Mandanna: ದೇವರಕೊಂಡ ಅಲ್ಲ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಸುತ್ತಾಟ! ಯಾರೀತ?

    ನಟಿ ರಶ್ಮಿಕಾ ಅವರು ಇತ್ತೀಚೆಗೆ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಕೊನೆಯದಾಗಿ ವಾರಿಸು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರ ಹಿಂದಿ ಸಿನಿಮಾ ಮಿಷನ್ ಮಜ್ನು ಕೂಡಾ ಹಿಟ್ ಆಯಿತು.

    MORE
    GALLERIES

  • 78

    Rashmika Mandanna: ದೇವರಕೊಂಡ ಅಲ್ಲ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಸುತ್ತಾಟ! ಯಾರೀತ?

    ನಟಿ ಪುಷ್ಪಾ 2 ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಸದ್ಯ ಬಾಲಿವುಡ್​ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯಿಂದಲೂ ಭರ್ಜರೊ ಸಿನಿಮಾ ಆಫರ್ ಪಡೆಯುತ್ತಿರುವ ರಶ್ಮಿಕಾ ಕೆರಿಯರ್​ನಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 88

    Rashmika Mandanna: ದೇವರಕೊಂಡ ಅಲ್ಲ, ಬೆಲ್ಲಂಕೊಂಡ ಜೊತೆ ರಶ್ಮಿಕಾ ಸುತ್ತಾಟ! ಯಾರೀತ?

    ನಟಿ ರಶ್ಮಿಕಾ ಮಂದಣ್ಣ ಐಪಿಎಲ್ 2023 ಉದ್ಘಾಟನಾ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿದ್ದರು. ನಾಟು ನಾಟು, ಸಾಮಿ ಸಾಮಿ, ಶ್ರೀವಲ್ಲಿ ಸೇರಿದಂತೆ ಹಲವು ಹಾಡಿಗೆ ಹೆಜ್ಜೆ ಹಾಕಿದರು.

    MORE
    GALLERIES