Prabhas: ಆ ಒಬ್ಬ ಹೀರೋಯಿನ್​ಗಾಗಿ ಸ್ಟಾರ್ ನಟನ ಜೊತೆ ಪ್ರಭಾಸ್​ ಫೈಟ್!

ಟಾಲಿವುಡ್‌ನಲ್ಲಿ ಹಲವು ಹೀರೋಗಳ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ಬೆಸ್ಟ್ ಫ್ರೆಂಡ್ಸ್ ಎಂದರೆ ಪ್ರಭಾಸ್ ಮತ್ತು ಗೋಪಿಚಂದ್. ವರ್ಷಂ ಚಿತ್ರಕ್ಕಿಂತ ಮೊದಲು ಇವರಿಬ್ಬರ ಸ್ನೇಹ ಶುರುವಾಗಿತ್ತು. ಆದರೆ ಅಂಥ ಒಳ್ಳೆ ಸ್ನೇಹಿತರ ನಡುವೆಯೂ ನಾಯಕಿಯ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಇದು ಇತ್ತೀಚಿನ ರಿಯಾಲಿಟಿ ಶೋನಲ್ಲಿ ರಿವೀಲ್ ಆಗಿದೆ.

First published: