Nayanthara: ನಯನತಾರಾ ಗರ್ಭಿಣಿಯಾ? ಪತಿ ವಿಘ್ನೇಶ್ ಪೋಸ್ಟ್ ವೈರಲ್

ಇತ್ತೀಚೆಗಷ್ಟೇ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಮದುವೆ ಟೀಸರ್ ರಿಲೀಸ್ ಆಗಿದೆ. ಜೂನ್ 9 ರಂದು ಮಹಾಬಲಿಪುರಂನ ರೆಸಾರ್ಟ್‌ನಲ್ಲಿ ಜೋಡಿ ಮದುವೆಯಾದರು. ಆದರೆ ಇತ್ತೀಚೆಗಷ್ಟೇ ನಯನ ಪತಿ ವಿಘ್ನೇಶ್ ಶಿವನ್ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಈ ದಂಪತಿ ಮಕ್ಕಳೊಂದಿಗೆ ಇರುವ ಫೋಟೋ ವೈರಲ್ ಆಗಿದ್ದು ನಯನತಾರಾ ಗರ್ಭಿಣಿ ಎಂಬ ಅನುಮಾನವನ್ನು ಹುಟ್ಟುಹಾಕುತ್ತಿದೆ.

First published: