ಕೊರೋನಾ ಪರಿಹಾರ ನಿಧಿಗೆ ಅಕ್ಷಯ್ ಕುಮಾರ್ 25 ಕೋಟಿ ನೀಡುತ್ತೇನೆ ಅಂದಿದ್ದು 'ಅಸಭ್ಯ'..!

Akshay kumar-Shatrughan Sinha: ಮಾರ್ಚ್ 28 ರಂದು ಆ್ಯಕ್ಷನ್ ಕಿಲಾಡಿ ಅಕ್ಷಯ್ ಕೊರೋನಾ ಹೋರಾಟಕ್ಕೆ 25 ಕೋಟಿ ರೂ. ದೇಣಿಗೆ ನೀಡುತ್ತಿರುವುದಾಗಿ ಘೋಷಿಸಿದರು. ಅಲ್ಲದೆ ಪ್ರತಿಯೊಬ್ಬರೂ ಕೂಡ ಸರ್ಕಾರದೊಂದಿಗೆ ಕೈ ಜೋಡಿಸಿ, ನಿಮಗೆ ಸಾಧ್ಯವಾದಷ್ಟು ಪಿಎಂ ಕೇರ್ಸ್​ಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿದ್ದರು.

First published: