ಬಿಗ್ ಬಾಸ್ನ ಈ ಖ್ಯಾತ ನಟಿ ನಿಜವಾಗಲೂ ಲಾಕ್ಡೌನ್ ಸಂದರ್ಭದಲ್ಲಿ ಮದುವೆಯಾಗಿದ್ದಾರಾ? ಅಥವಾ ಇದೊಂದು ಸುಳ್ಳುಸುದ್ದೀನಾ ಎಂಬ ಚರ್ಚೆಯೀಗಲೂ ನಡೆಯುತ್ತಿದೆ. ಈ ಬಗ್ಗೆ ಹಲವರಿಗೆ ಪ್ರಶ್ನೆ ಕಾಡುತ್ತಿದೆ.
ಬಿಗ್ ಬಾಸ್ 3 ತಮಿಳು ಸೀರಿಸ್ಗೆ ಎಂಟ್ರಿ ಕೊಟ್ಟಿದ್ದ ಯಶಿಕಾ, ಈ ಲಾಕ್ಡೌನ್ ಸಂದರ್ಭದಲ್ಲಿ ಮದುವೆಯಾದರು ಎಂಬ ವಿಚಾರ ಭಾರೀ ಸದ್ದು ಮಾಡಿತ್ತು.
2/ 11
ಹೀಗಾಗಿ ಯಶಿಕಾ ನಿಜವಾಗಲೂ ಲಾಕ್ಡೌನ್ ಸಂದರ್ಭದಲ್ಲಿ ಮದುವೆಯಾಗಿದ್ದಾರಾ? ಅಥವಾ ಇದೊಂದು ಸುಳ್ಳುಸುದ್ದೀನಾ ಎಂಬ ಚರ್ಚೆಯೀಗಲೂ ನಡೆಯುತ್ತಿದೆ. ಈ ಬಗ್ಗೆ ಹಲವರಿಗೆ ಪ್ರಶ್ನೆ ಕಾಡುತ್ತಿದೆ.
3/ 11
ಯಶಿಕಾ ಹುಟ್ಟಿದ್ದು ದೆಹಲಿಯಲ್ಲಿ. ಚೆನ್ನೈನಲ್ಲಿ ನಟನೆ ಶುರು ಮಾಡಿದ ಬ್ಯೂಟಿ ಯಶಿಕಾ ಆನಂದ್, ಫ್ಯಾಷನ್ ಮಾಡಲ್, ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದರು. 2016ರಲ್ಲಿ ಧುರುವಂಗಲ್ ಪತ್ತಿನಾರು ಎಂಬ ಸಿನಿಮಾದ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದರು.
4/ 11
2018ರಲ್ಲಿ ಅಡಲ್ಟ್ ಕಾಮಿಡಿ, ಇರುಟ್ಟು ಅರೈಯಲ್ ಮುರಟ್ಟು ಎಂಬ ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ಇನ್ನೆರಡು ಸಿನಿಮಾಗಳಲ್ಲಿ ನಟಿಸಿ ಬಿಗ್ ಬಾಸ್ 3 ತಮಿಳು ಸೀರಿಸ್ಗೆ ಎಂಟ್ರಿಕೊಟ್ಟಿದ್ದರು.
5/ 11
ಯಶಿಕಾ ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜತೆಗೆ ಸೀರಿಯಲ್ನಲ್ಲೂ ಯಶಿಕಾ ಬಣ್ಣ ಹಚ್ಚುತ್ತಿದ್ದಾರೆ.
6/ 11
ಟ್ವಿಟರ್ನಲ್ಲಿ ತನ್ನ ಫೋಟೋಗಳನ್ನು ಹಾಕುವ ಮೂಲಕ ಫಾಲೋವರ್ಸ್ ಹೆಚ್ಚಿಸಿಕೊಳ್ಳುತ್ತಿದ್ದಾರೆ ಯಶಿಕಾ.
7/ 11
ಹಣೆ ಮೇಲೆ ಕುಂಕುಮ ಇಟ್ಟು ಸೀರೆ ಹುಟ್ಟು ಕ್ಲಿಕ್ಕಿಸಿಕೊಂಡ ಯಶಿಕಾ ಫೋಟೋ ಈಗ ಭಾರೀ ವೈರಲ್ ಆಗಿದೆ. ಈಕೆ ಸೀಕ್ರೇಟ್ ಆಗಿ ಮದುವೆಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ.
8/ 11
ಈ ಸಂಬಂಧ ಮಾತಾಡಿರುವ ಈಕೆ, ಸಿನಿಮಾಗಾಗಿ ಫೋಟೋ ಶೂಟ್ ಮಾಡಲಾಗಿದೆ. ನಾನು ಇನ್ನೂ ಮದುವೆ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ಧಾರೆ.
9/ 11
ಬಿಗ್ ಬಾಸ್ 3 ತಮಿಳು ಸೀರಿಸ್ ಹಾಟ್ ನಟಿ ಯಶಿಕಾ ಆನಂದ್
10/ 11
ಬಿಗ್ ಬಾಸ್ 3 ತಮಿಳು ಸೀರಿಸ್ ಹಾಟ್ ನಟಿ ಯಶಿಕಾ ಆನಂದ್
11/ 11
ಬಿಗ್ ಬಾಸ್ 3 ತಮಿಳು ಸೀರಿಸ್ ಹಾಟ್ ನಟಿ ಯಶಿಕಾ ಆನಂದ್