Irrfan Khan: ಮನೆಯಲ್ಲಿ ಸಿನಿಮಾ ನೋಡಲು ನಿರ್ಬಂಧವಿದ್ದರೂ ಜನ ಮೆಚ್ಚಿದ ನಟನಾದ ಇರ್ಫಾನ್​ ಖಾನ್​ ಇನ್ನು ನೆನಪು ಮಾತ್ರ..!

Irrfan Khan Is No More: ತಮ್ಮ ನೈಜ ಅಭಿನಯ ಹಾಗೂ ವಿಭಿನ್ನ ಪಾತ್ರಗಳ ಮೂಲಕವೇ ಜನರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದ ನಟ ಇರ್ಫಾನ್​ ಖಾನ್​. ಇವರು ಸಿನಿಮಾಗಳಿಗೆ ಬರುವುದು ಇರಲಿ, ಇವರ ಮನೆಯಲ್ಲಿ ಸಿನಿಮಾ ನೋಡಲೂ ನಿರ್ಬಂಧವಿತ್ತು. ಇಂತಹ ವಾತಾವರಣದಿಂದ ಸಿನಿಮಾಗೆ ಬರಲು ಮಾಡಿದ ಸಾಹಸ ಒಂದಲ್ಲ ಎರಡಲ್ಲ. ಅದರ ಬಗ್ಗೆ ತಿಳಿಯೋಕೆ ಈ ಗ್ಯಾಲರಿ ನೋಡಿ... (ಚಿತ್ರಗಳು ಕೃಪೆ: ಇರ್ಫಾನ್​ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: