International Yoga Day: ಯೋಗಾಸನದಿಂದ ಸೌಂದರ್ಯ ಹೆಚ್ಚಿಸಿಕೊಂಡ ಸಿನಿ ತಾರೆಯರು..!

ಸಿನಿ ತಾರೆಯರು ಅಂದರೆ ನೆನಪಾಗೋದೇ ಅವರ ಫಿಟ್ ಅಂಡ್ ಫೈನ್ ಬಾಡಿ. ಹಾಟ್ ಔಟ್‍ಲುಕ್. ಸಿನಿಮಾಗಳ ಟಾಪ್ ಟಾಪ್ ಬ್ಯೂಟೀಸ್ ಬ್ಯೂಟೀ ಸೀಕ್ರೆಟ್ ಯೋಗಾಸನ ಎಂದರೆ ತಪ್ಪಾಗದು. ಅಂತರರಾಷ್ಟ್ರೀಯ ಯೋಗ ದಿನದಂದು ಯೋಗಾಸನ ಮಾಡುವ ನಮ್ಮ ಸಿನಿ ಬ್ಯೂಟೀಸ್​ ಯಾರು ಯಾರು ಅಂತ ತಿಳಿಯೋಣ.

  • News18
  • |
First published: