Jaggesh: ಐ ತೇರಿ ಲಕಡಿ ಪಕಡಿ ಜುಮ್ಮ! ಜಗ್ಗೇಶಣ್ಣನ ಯೋಗ ಸೂಪರೋ ಸೂಪರ್
ಪ್ರತಿ ವರ್ಷ ಇಂದಿನ ದಿನವನ್ನು (ಜೂನ್ 21) ವಿಶ್ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಯೋಗದ ಮಹತ್ವ, ಯೋಗದ ಆರೋಗ್ಯಕರ ಪರಿಣಾಮಗಳನ್ನು ಪಸರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಪ್ರಯುಕ್ತ ಸ್ಯಾಂಡ್ಲ್ ವುಡ್ ಹಿರಿಯ ನಟ ಜಗ್ಗೇಶ್ ಸಹ ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಿದ್ದಾರೆ.
ಪ್ರತಿ ವರ್ಷ ಇಂದಿನ ದಿನವನ್ನು (ಜೂನ್ 21) ವಿಶ್ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಯೋಗದ ಮಹತ್ವ, ಯೋಗದ ಆರೋಗ್ಯಕರ ಪರಿಣಾಮಗಳನ್ನು ಪಸರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಪ್ರಯುಕ್ತ ಸ್ಯಾಂಡ್ಲ್ ವುಡ್ ಹಿರಿಯ ನಟ ಜಗ್ಗೇಶ್ ಸಹ ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಿದ್ದಾರೆ.
2/ 7
ಸ್ಯಾಂಡಲ್ವುಡ್ ನಟ, ರಾಜ್ಯಸಭಾ ಸದ್ಯರಾಗಿರುವ ಜಗ್ಗೇಶ್ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಯೋಗದಿನವನ್ನು ಆಚರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇಂದಿಗೂ ನಾನು ಮೇಕಪ್ ಹಾಕಿಕೊಂಡಲ್ಲಿ 30 ವರ್ಷದವನಂತೆ ಕಾಣುತ್ತೇನೆ. ಇದಕ್ಕೆ ಯೋಗವೇ ಕಾರಣ‘ ಎಂದು ಹೇಳಿದ್ದಾರೆ.
3/ 7
ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಗ್ಗೇಶ್ ಸಹ ಯೋಗಾಸನದ ಭಂಗಿಗಳನ್ನು ಹಾಖುವ ಮೂಲಕ ತಮ್ಮ ಫಿಟ್ನೆಸ್ ಅನ್ನು ತೋರಿಸಿದರು. ಅಲ್ಲದೇ ಯೋಗದ ಮಹತ್ವಗಳನ್ನು ಸಹ ತಿಳಿಸಿಕೊಟ್ಟರು.
4/ 7
ಯೋಗ ದಿನಾಚರಣೆಯನ್ನು ಕೇವಲ ಒಂದು ದಿನದ ಆಚರಣೆ ಆಗಬಾರದು. ನಿತ್ಯವೂ ಯೋಗ ಮಾಡಬೇಕು. ಯಾವ ಮನುಷ್ಯ ಯೋಗವನ್ನು ಮಾಡುವುದರಿಮದ ದೇಹವು ಆರೋಗ್ಯವಾಗಿರುತ್ತದೆ. ಆತನು ಶಾಂತಚಿತ್ತನಾಗಿರುತ್ತಾನೆ,ಎಂದು ಹೇಳಿದ್ದಾರೆ. ಈ ಮೂಲಕ ಯೋಗದ ಪ್ರಯೋಜನಗಳನ್ನು ತಿಳಿಸಿದ್ದಾರೆ.
5/ 7
ಇನ್ನು, ಕಳೆದ ದಿನ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದ್ದು, ಈ ವೇಳೆ ಜಗ್ಗೇಶ್ ಅವರು ಮೋದಿ ಅವರನ್ನು ಭೇಟಿ ಆಗಿದ್ದಾರೆ. ಅಲ್ಲದೇ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು.
6/ 7
ಇನ್ನು, ಜಗ್ಗೇಶ್ ನಟನೆಯ ಬಹುನಿರೀಕ್ಷಿತ ರಾಘವೇಂದ್ರ ಸ್ಟೋರ್ ಚಿತ್ರವು ಇದೇ ವರ್ಷ ಆಗಷ್ಟ್ 5ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ.
7/ 7
ಅಲ್ಲದೇ ನಟ ಜಗ್ಗೇಶ್ ಅವರ ನಿರೀ್ಕಷಿತ ತೋತಾಪುರಿ ಚಿತ್ರ ಸಹ ಬಿಡುಗಡೆಗೆ ಸಿದ್ಧವಾಗಿದ್ದು, ಇದೂ ಅಹ ಹೆಚ್ಚು ನಿರೀಕ್ಷೆಯನ್ನು ಹೊಂದಿದೆ, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿದೆ.