Women’s Day: ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಮಹಿಳಾ ಪ್ರಧಾನ ಸಿನಿಮಾಗಳು ಇವು..

ಇಂದು ವಿಶ್ವ ಮಹಿಳಾ ದಿನ. ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಮಹಿಳಾ ಪ್ರಧಾನ ಚಿತ್ರಗಳ ಬಂದಿವೆ. ಕೆಲವವೊಂದು ಸಿನಿಮಾಗಳನ್ನು ಜನರು ಸ್ವೀಕರಿಸಿದ್ದಾರೆ. ಮತ್ತೆ ಕೆಲವು ಚಿತ್ರಗಳನ್ನು ತಿರಸ್ಕರಿಸಿದ್ದಾರೆ. ಆದರೂ, ಮಹಿಳಾ ಪ್ರಧಾನ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಸಖತ್​ ಸೌಂಡ್​ ಮಾಡಿಕೊಂಡು ಬಂದಿವೆ. ಅಂತಹ ಕೆಲವು ಚಿತ್ರಗಳ ಲಿಸ್ಟ್​ ಇಲ್ಲಿದೆ

First published: