Ramya Krishnan: ರಶ್ಮಿಕಾಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ ರಮ್ಯಾ ಕೃಷ್ಣನ್..!
Ramya Krishnan: ನಾಯಕರಿಗೆ ಸರಿಸಮವಾದ ಪಾತ್ರಗಳಲ್ಲಿ ಮಿಂಚುವ ನಟಿಯರಲ್ಲಿ ರಮ್ಯಾ ಕೃಷ್ಣನ್ ಮೊದಲಿಗರು. ಇಂತಹ ನಟಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ..? (ಚಿತ್ರಗಳು ಕೃಪೆ: ಟ್ವಿಟರ್ ಖಾತೆ)
ನೀಲಾಂಬರಿಯಾಗಿ ಬದಲಾಗಿ, ಶಿವಗಾಮಿಯಾಗಿ ರಾಜ್ಯವನ್ನಾಳಿ, ದೇವತೆಯ ಅವತಾರ ಎತ್ತಿದ ರಮ್ಯಾ ಕೃಷ್ಣನ್ 1992 ರಿಂದ 2000 ವರೆಗೂ ಹಲವಾರು ಭಾಷೆಗಳಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದ್ದಾರೆ.
2/ 29
ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಅಂದರೆ ರಮ್ಯಾ ಕೃಷ್ಣನ್ ಎನ್ನುಷ್ಟರ ಮಟ್ಟಿಗೆ ಖ್ಯಾತರಾಗಿದ್ದರು ಈ ನಟಿ.
3/ 29
ಸದ್ಯ ರಮ್ಯಾ ಕೃಷ್ಣನ್ ತಮ್ಮ ಗಂಡನ ನಿರ್ದೇಶನದಲ್ಲಿ ಬರುತ್ತಿರುವ ರಂಗ ಮಾರ್ತಾಂಡದಲ್ಲಿ ನಟಿಸುತ್ತಿದ್ದಾರೆ.
4/ 29
ಸಿನಿಮಾಗಳ ಜೊತೆಗೆ ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದಾರೆ.
5/ 29
ವಯಸ್ಸು 50 ಆದರೂ ಇನ್ನೂ ಈಗಿನ ನಟಿಯರನ್ನು ನಾಚಿಸುವಂತೆ ಇದ್ದಾರೆ. ಆಗಿಯೇ ಕಾಣಿಸುತ್ತಾರೆ.
6/ 29
ಒಂದು ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಹತ್ತಿರ ಹತ್ತಿರ ಒಂದು ಕೋಟಿ ತೆಗೆದುಕೊಳ್ಳುತ್ತಾರೆ ನ್ನಲಾಗುತ್ತದೆ. ಅದೇ ರಮ್ಯಾ ಕೃಷ್ಣ ಒಂದು ಸಿನಿಮಾದಲ್ಲಿ ನಟಿಸಲು ಒಂದು ದಿನಕ್ಕೆ 10 ಲಕ್ಷ ಪಡೆಯುತ್ತಾರಂತೆ.
7/ 29
ಒಂದು ದಿನಕ್ಕೆ 10 ಲಕ್ಷವಾದರೆ ಒಂದು ಸಿನಿಮಾದ ಚಿತ್ರೀಕರಣ 10 ದಿನಕ್ಕಿಂತ ಹೆಚ್ಚಾದರೆ ಒಂದು ಕೋಟಿಗೂ ಅಧಿಕ ಸಂಭಾವನೆ ರಮ್ಯಾ ಕೃಷ್ಣನ್ ಅವರದ್ದಾಗುತ್ತದೆ.
8/ 29
ವಿಜಯ್ ದೇವರಕೊಂಡ ಅವರ ಫೈಟರ್ ಸಿನಿಮಾದಲ್ಲೂ ರಮ್ಯಾ ಕೃಷ್ಣನ್ ಅಭಿನಯಿಸುತ್ತಿದ್ದಾರೆ.