ಸಿನಿ ತಾರೆಯರು ಸಾಮಾಜಿಕ ತಾಣಗಳನ್ನು ಸಕ್ರಿಯವಾಗಿ ಬಳಸುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ಇನ್ಸ್ಟಾಗ್ರಾಂ ಅನ್ನು ಬಳಕೆ ಮಾಡುತ್ತಾರೆ. ಮಾತ್ರವಲ್ಲದೆ, ಸ್ಟಾರ್ ನಟ-ನಟಿಯರಿಗೆ ಇನ್ಸ್ಟಾಗ್ರಾಂವೊಂದು ಗಳಿಕೆ ಮಾರ್ಗವಿದ್ದಂತೆ. ಪ್ರತಿವೊಂದು ಫೋಟೋಗಳಿಗೆ ಸಿನಿ ತಾರೆಯರು ಕೋಟಿ-ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ.