ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

First published:

 • 115

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಸ್ಯಾಂಡಲ್​ವುಡ್ ನಟಿ ಶರ್ಮಿಳಾ ಮಾಂಡ್ರೆ ಚಲಾಯಿಸಿದ್ದ ಕಾರು ಅಪಘಾತ ಪ್ರಕರಣ ಇದೀಗ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

  MORE
  GALLERIES

 • 215

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಈ ಮೊದಲು ಶರ್ಮಿಳಾ ಅವರು ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಬದಲಾಗಿ ಜಾಲಿ ರೈಡ್ ಹೋದಾಗ ಅಪಘಾತವಾಗಿದೆ ಎನ್ನಲಾಗಿತ್ತು. ಆದರೆ ಇದೀಗ ಶುಕ್ರವಾರ ತಡರಾತ್ರಿ 2.30 ರವರೆಗೂ ಸಜನಿ ನಟಿ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.

  MORE
  GALLERIES

 • 315

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಬೆಂಗಳೂರಿನ ಸ್ಯಾಂಕಿ ರೋಡ್​ನಲ್ಲಿರುವ ಆಬ್​ಶಾಟ್ ಅಪಾರ್ಟ್​ಮೆಂಟ್​ ಒಂದರಲ್ಲಿ ಫ್ರೆಂಡ್ಸ್ ಆಯೋಜಿಸಿದ್ದ ಪಾರ್ಟಿಯಲ್ಲಿ ನಟಿ ಭಾಗವಹಿಸಿದ್ದರು. ಅಲ್ಲಿಂದ ಮರಳುವಾಗ ಆ್ಯಕ್ಸಿಡೆಂಟ್ ನಡೆದಿದೆ ಎಂದು ತಿಳಿದು ಬಂದಿದೆ.

  MORE
  GALLERIES

 • 415

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಲಾಕ್​ಡೌನ್ ನಡುವೆ 25ಕ್ಕೂ ಹೆಚ್ಚಿನ ಗೆಳೆಯರೊಂದಿಗೆ ಮೋಜು ಮಸ್ತಿಯಲ್ಲಿ ನಟಿ ತೊಡಗಿಸಿಕೊಂಡಿದ್ದಲ್ಲದೆ, ಎಮರ್ಜೆನ್ಸಿ ಪಾಸ್​ ಇರುವ ಕಾರಿನಲ್ಲಿ ಪ್ರಯಾಣಿಸಿದ್ದರು.

  MORE
  GALLERIES

 • 515

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಆದರೆ ಈ ಎಮರ್ಜೆನ್ಸಿ ಪಾಸ್ ನಟಿಗೆ ಹೇಗೆ ಲಭಿಸಿತು ಎಂದು ಕೆದಕಿದರೆ ಸಿಗುವ ಉತ್ತರ ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಐವರಿಗೆ  ಪಾಸ್ ನೀಡಲಾಗಿತ್ತು ಎಂಬ ಅಚ್ಚರಿಯ ಅಂಶ.

  MORE
  GALLERIES

 • 615

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಹಾಗೆಯೇ ಕಾರು ಅಪಘಾತವಾಗುವ ವೇಳೆ ವಾಹನದಲ್ಲಿ ಐದು ಮಂದಿ ಇದ್ದರು ಎನ್ನಲಾಗಿದೆ. ಮುಂಬದಿಯಲ್ಲಿದ್ದ ಲೊಕೇಶ್ ಹಾಗೂ ಶರ್ಮಿಳಾ ಮಾಂಡ್ರೆಗೆ ಗಾಯವಾಗಿದ್ದು, ಇವರನ್ನು ಆಸ್ಪತ್ರೆ ಸೇರಿಸಿ ಉಳಿದವರು ಗೆಳೆಯರ ಬೇರೊಂದು ಕಾರಿನಲ್ಲಿ ತೆರಳಿದ್ದರು ಎಂದು ಹೇಳಲಾಗುತ್ತಿದೆ.

  MORE
  GALLERIES

 • 715

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಆಸ್ಪತ್ರೆಗೆ ದಾಖಲಾದಾಗ ನೀಡಿದ ವಿವರದಲ್ಲಿಯೂ ಶರ್ಮಿಳಾ ಮತ್ತು ಗೆಳೆಯರು ಸುಳ್ಳು ಮಾಹಿತಿ ನೀಡಿದ್ದಾರೆ. ಕಾರು ಜಯನಗರದಲ್ಲಿ ಅಪಘಾತಕ್ಕೀಡಾಯಿತು ಎಂದು ಸುಳ್ಳು ಹೇಳಿದ್ದರು. ಆದರೆ ಅಫಘಾತ ಸಂಭವಿಸಿದ್ದು ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್ ಬಳಿ.

  MORE
  GALLERIES

 • 815

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಇನ್ನು ಶರ್ಮಿಳಾ ಅವರ ಜೊತೆಗಿದ್ದ ಲೊಕೇಶ್ ಎನ್ನುವ ವ್ಯಕ್ತಿಯು ರಾಜಕಾರಣಿಗಳಿಗೆ ಹಾಗೂ ದೊಡ್ಡ ಉದ್ಯಮಿಗಳಿಗೆ ಆಪ್ತರಾಗಿದ್ದು, ಆರಂಭದಲ್ಲೇ ಕೇಸನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು ಎಂದು ಹೇಳಲಾಗುತ್ತಿದೆ.

  MORE
  GALLERIES

 • 915

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಇವೆಲ್ಲಕ್ಕಿಂತ ಮುಖ್ಯವಾಗಿ ಲಾಕ್​ಡೌನ್ ಉಲ್ಲಂಘಿಸಿ ಅಪಾರ್ಟ್​ಮೆಂಟ್​ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದ್ದು ಮಾಜಿ ಸಚಿವರೊಬ್ಬರ ಮಗ ಎಂಬುದು ಬಹಿರಂಗವಾಗಿದೆ. ಇವರ ಮೂಲಕವೇ ಎಮರ್ಜೆನ್ಸಿ ಪಾಸ್​ಗಳು ನಟಿಗೆ ಲಭಿಸಿದೆ ಎಂದು ಹೇಳಲಾಗುತ್ತಿದೆ.

  MORE
  GALLERIES

 • 1015

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಇದೀಗ ಮಾಜಿ ಸಚಿವರ ಮಗ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲದಂತೆ ನಿರೂಪಿಸಲು ಹೊರಟಿದ್ದು, ಹೀಗಾಗಿ ಕಾರಿನ ಮಾಲೀಕ ಥಾಮಸ್​ ಇಲ್ಲಿ ಸಂಪೂರ್ಣ ಜವಾಬ್ಧಾರಿವಹಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  MORE
  GALLERIES

 • 1115

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಸದ್ಯ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 187, 134 ಬಿ, 279, 337ರ ಅಡಿ ಪ್ರಕರಣ ದಾಖಲಿಸಿದ್ದಾರೆ.

  MORE
  GALLERIES

 • 1215

  ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದಲ್ಲಿ ಕೇಳಿ ಬಂತು ಮಾಜಿ ಸಚಿವರ ಮಗನ ಹೆಸರು..!

  ಶರ್ಮಿಳಾ ಮಾಂಡ್ರೆ

  MORE
  GALLERIES

 • 1315

 • 1415

  ನಟಿ ಶರ್ಮಿಳಾ ಮಾಂಡ್ರೆ.

  MORE
  GALLERIES

 • 1515