ಬಾಲಿವುಡ್ ನಟಿ, ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವ ಬಾಹುಬಲಿ ಬೆಡಗಿ ನೋರಾ ಫತೇಹಿ ಫೆಬ್ರವರಿ 6 ರಂದು 31 ನೇ ಬರ್ತ್ಡೇ ಆಚರಿಸಿದ್ದಾರೆ. ಆದರೆ ಫೋಟೋಗಳನ್ನು ತಡವಾಗಿ ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಆ ಫೋಟೋಗಳು ವೈರಲ್ ಆಗಿವೆ.
2/ 9
ನೋರಾ ಅವರು ದುಬೈನಲ್ಲಿ ಸ್ನೇಹಿತರೊಂದಿಗೆ ತಮ್ಮ ಸ್ಪೆಷಲ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಆಪ್ತ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದು ಸಖತ್ ಎಂಜಾಯ್ ಮಾಡಿದ್ದಾರೆ.
3/ 9
ನೋರಾ ಕೂಡ ಲಕ್ಷುರಿ ವಿಹಾರ ನೌಕೆಯಲ್ಲಿ ತನ್ನ ಬೆಲ್ಲಿ ಡ್ಯಾನ್ಸ್ ಕೌಶಲ್ಯವನ್ನು ತೋರಿಸಿದ್ದಾರೆ. ನಟಿ ಕಲರ್ಫುಲ್ ಡ್ರೆಸ್ ಧರಿಸಿ ಫೋಟೋಗಳಿಗೆ ಪೋಸ್ ಕೊಟ್ಟರು. ಕಲರ್ಫುಲ್ ಬಲೂನ್ ಕಟ್ಟಿ ಬರ್ತ್ಡೇಗೆ ವಿಶೇಷ ಕಳೆ ತರಲಾಗಿತ್ತು.
4/ 9
ಒಂದು ಕಾಲದಲ್ಲಿ ಸೆಲೆಬ್ರಿಟಿಗಳು ಮಾಲ್ಡೀವ್ಸ್ ನೋಡೋಕೆ ಮುಗಿಬಿದ್ದಂತೆ ಈಗ ಎಲ್ಲರೂ ದುಬೈ ಪ್ರವಾಸ ಕೈಗೊಳ್ಳುತ್ತಿದ್ದಅರೆ. ನೋರಾ ಕೂಡಾ ಬರ್ತ್ಡೇಗೆ ದುಬೈ ಚೂಸ್ ಮಾಡಿದ್ದಾರೆ.
5/ 9
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದಿಂದ ನಟಿಯ ವಿಚಾರಣೆ ಮಾಡಲಾಗಿತ್ತು. ಆರೋಪಿ ಸುಖೇಶ್ ಚಂದ್ರಶೇಖರ್ 200 ಕೋಟಿ ಸುಲಿಗೆ ಪ್ರಕರಣದಲ್ಲಿ ನಟಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು.
6/ 9
ನೋರಾ ಅವರು ವಿಹಾರ ನೌಕೆಯಲ್ಲಿ ಬುರ್ಜ್ ಅಲ್ ಅರಬ್ ಮುಂದೆ ತನ್ನ ಬರ್ತ್ಡೇ ಪಾರ್ಟಿ ಮಾಡುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಲ್ಲಿ ನಟಿ ಕಸ್ಟಮೈಸ್ ಮಾಡಿದ ಬರ್ತ್ಡೇ ಕೇಕ್ ಕಟ್ ಮಾಡಿದ್ದಾರೆ.
7/ 9
ನೋರಾಳ ಹುಟ್ಟುಹಬ್ಬದ ಕೇಕ್ ಒಂದು ಗ್ಲಾಮ್ ಅಫೇರ್ ಆಗಿತ್ತು. ಏಕೆಂದರೆ ಇದರಲ್ಲಿ ಸಿಂಹಾಸನದ ಮೇಲೆ ನೋರಾ ಕುಳಿತುಕೊಂಡಂತಹ ರೀತಿ ರಚನೆ ಮಾಡಲಾಗಿತ್ತು. ಸುತ್ತಲೂ ಚಿನ್ನದ ಮುತ್ತುಗಳನ್ನು ಇದ್ದು, ಆಕರ್ಷಕವಾಗಿತ್ತು.
8/ 9
ನಟಿ ಬಣ್ಣದ ಬಣ್ಣದ ಹೂಗಳ ಪ್ರಿಂಟ್ ಇದ್ದ ಸ್ಕರ್ಟ್ ಬ್ಲೌಸ್ ಧರಿಸಿದ್ದರು. ತಿಳಿ ನೀಲಿ ಬಣ್ಣದ ಆಕಾಶ ಹಾಗೂ ಕಡಲಿನ ಹಿನ್ನೆಲೆಯಲ್ಲಿ ಇದು ಬ್ರೈಟ್ ಆಗಿ ಕಾಣಿಸಿದೆ.
9/ 9
ನಟಿ ಸಿಂಪಲ್ ಆಗಿ ಮೇಕಪ್ ಮಾಡಿದ್ದು ಸ್ಟೈಲಿಷ್ ಗಾಗಲ್ಸ್ ಧರಸಿದ್ದರು. ಸಿಂಪಲ್ ಹೇರ್ಸ್ಟೈಲ್ ಮಾಡಿಕೊಂಡಿದ್ದು ಸಖತ್ ಸ್ಟೈಲಿಷ್ ಕಾಣುತ್ತಿದ್ದರು.