Rahul Vidya-Disha Parmar: ಗಾಯಕ ರಾಹುಲ್ ವೈದ್ಯ ಮತ್ತು ನಟಿ ದಿಶಾ ಪರ್ಮಾರ್ ಮದುವೆ ಸಂಗೀತ್ ಸಂಭ್ರಮ, ಇವರ ಪ್ರೀತಿಗೆ Bigg Boss ಸಾಕ್ಷಿ

Bigg Boss: ಗಾಯಕ ರಾಹುಲ್ ವೈದ್ಯ ಮತ್ತು ನಟಿ ದಿಶಾ ಪರ್ಮಾರ್ ಜುಲೈ 16ರಂದು ವಿವಾಹವಾದರು. ಖಾಸಗಿಯಾಗಿ ನಡೆದ ಈ ಮದುವೆ ಸಮಾರಂಭದ ನಂತರ ಆಪ್ತರು ಮತ್ತು ಗೆಳೆಯರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು. ರಾಹುಲ್ ಮತ್ತು ದಿಶಾ ಬಿಗ್ ಬಾಸ್​ನ ಸ್ಪರ್ಧಿಗಳಾಗಿದ್ದು ಬಿಗ್ ಬಾಸ್ ಮನೆಯಲ್ಲೇ ಇವರ ನಡುವೆ ಪ್ರೀತಿ ಹುಟ್ಟಿ ರಾಹುಲ್ ಅಲ್ಲೇ ದಿಶಾಗೆ ಪ್ರೊಪೋಸ್ ಮಾಡಿದ್ದರು.

First published: